ಮುಂಡಗೋಡ ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ನಡೆದಿದ್ದ 75 ವರ್ಷದ ವೃದ್ಧೆ ಕಮಲವ್ವ ತಿರಕಪ್ಪ ಆಡೂರ ಭೀಕರ ಹತ್ಯೆ ಕೇಸನ್ನು ಬೇಧಿಸುವಲ್ಲಿ ಮುಂಡಗೋಡ ಹಾಗೂ ಶಿರಸಿಯ ಚಾಣಾಕ್ಷ ಪೊಲೀಸ್ ಕ್ರೈಂ ಟೀಂ ಯಶಸ್ವಿಯಾಗಿದೆ. ಅಕ್ಷರಶಃ ಸವಾಲಾಗಿದ್ದ ಈ ಪ್ಲ್ಯಾನ್ಡ್ ಮರ್ಡರನ ಹಂತಕನನ್ನು ಬಂಧಿಸಿದ್ದಾರೆ, ಹಂತಕನ ಜೊತೆ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅವತ್ತು ಅಕ್ಟೋಬರ್ 25 ರ ರಾತ್ರಿ..! ಅಕ್ಟೋಬರ್ 25ರ ರಾತ್ರಿ, ತನ್ನ ಮನೆಯಲ್ಲೇ ಮಲಗಿದ್ದ, ವೃದ್ದೆ ಕಮಲವ್ವ ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದರು....
Top Stories
ಮುಂಡಗೋಡಲ್ಲಿ ಕಾಡುಹಂದಿ ಮಾಂಸ ಸಿಕ್ಕಿದ್ದು ನಿಜವಂತೆ, RFO ಸಾಹೇಬ್ರು ಕೊಟ್ರು ಅಸಲೀ ಮಾಹಿತಿ..! ಅಷ್ಟಕ್ಕೂ ಆರೆಸ್ಟ್ ಆದವನು ಯಾರು..? ಪರಾರಿ ಯಾರು..?
ಮುಂಡಗೋಡಿನಲ್ಲಿ ಕಾಡು ಹಂದಿ ಮಾಂಸ ಮಾರಾಟಕ್ಕೆ ಯತ್ನ, 30 ಕೆಜಿಗೂ ಹೆಚ್ಚು ಮಾಂಸ ಜಪ್ತಿ..! ಓರ್ವ ಆರೋಪಿ ವಶಕ್ಕೆ, ಮತ್ತೋರ್ವ ಪರಾರಿಯಂತೆ ಹೌದಾ ಅರಣ್ಯಾಧಿಕಾರಿಗಳೇ..!?
ಮುಂಡಗೋಡಿನ ಕರಗಿನಕೊಪ್ಪದಲ್ಲಿ ಹಾಡಹಗಲೇ ಮಾಂಗಲ್ಯ ಸರ ದೋಚಿದ ಕಳ್ಳರು..! ಪಾನ್ ಶಾಪಿಗೆ ಗಿರಾಕಿ ಸೋಗಿನಲ್ಲಿ ಕಾರಲ್ಲಿ ಬಂದಿದ್ರಂತೆ ಖದೀಮರು..!
ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್: ಎಚ್ಚೆತ್ತ ಉತ್ತರ ಕನ್ನಡ ಪೊಲೀಸ್ ಇಲಾಖೆ; ಒಂಟಿ ವೃದ್ಧರ ಮನೆಗಳಿಗೆ ಬೀಟ್ ಪೊಲೀಸರ ಭೇಟಿ, ‘ಆಸರೆ’ ಯೋಜನೆ ಚುರುಕು..!
ಉತ್ತರ ಕನ್ನಡದಲ್ಲಿ ಹುಬ್ಬಳ್ಳಿ ಸೆಟಲ್ಮೆಂಟ್ ಗ್ಯಾಂಗ್ ಆ್ಯಕ್ಟಿವ್..! ಅಂಕೋಲಾದಲ್ಲಿ ಪಿಕ್ ಪಾಕೆಟ್ ಕೇಸ್..! ಅಂತರ್ ಜಿಲ್ಲಾ ಗ್ಯಾಂಗ್ನ ಆರು ಆರೋಪಿಗಳ ಬಂಧನ..!
ಹುನಗುಂದ ಬಳಿ ಒಣಮೇವು ಸಾಗಿಸುತ್ತಿದ್ದ ಲಾರಿಗೆ ಬೆಂಕಿ, ಮೇವು ಸಮೇತ ಹೊತ್ತಿ ಉರಿದ ಲಾರಿ..!
ಕೆಂದಲಗೇರಿಯಲ್ಲಿ ಮಾರ್ಗಮಧ್ಯೆ 108 ಅಂಬ್ಯುಲೆನ್ಸ್ನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ, ಸಿಬ್ಬಂದಿ ಸಮಯಪ್ರಜ್ಞೆಗೆ ಶ್ಲಾಘನೆ..!
ಮುಂಡಗೋಡ ಠಾಣೆಗೆ ರವೀಂದ್ರ ಬಿರಾದಾರ ನೂತನ ಕ್ರೈಂ ಪಿಎಸ್ಐ..!
ಆಲಳ್ಳಿ ವೃದ್ದೆಯ ಮರ್ಡರ್ ಕೇಸಲ್ಲಿ ಮುಂಡಗೋಡಿಗರ ತಲೆಕೆಡಿಸಿದ ಪ್ರಶ್ನೆ, ಅಷ್ಟಕ್ಕೂ ಆ ವೃದ್ದೆಯ ಶವ ಬೆತ್ತಲೆಯಾಗಿದ್ದು ಯಾಕೆ..? ಹಂತಕನು ಸಿಕ್ಕಿದ್ದು ಹೇಗೆ..?
ಆಲಳ್ಳಿ ವೃದ್ಧೆಯ ಭೀಕರ ಹತ್ಯೆ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸ್ರು, ಚಿನ್ನಾಭರಣಕ್ಕಾಗಿ ಒಂಟಿ ಮುದುಕಿಯನ್ನೇ ಕೊಂದಿದ್ದ ಹಂತಕ ಅಂದರ್..!
ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ, ಮುಂಡಗೋಡ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ; ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಮುಂಡಗೋಡಿನ ಆಲಳ್ಳಿ ಒಂಟಿ ಮಹಿಳೆಯ ಸಾವು ಸಹಜವಲ್ಲ, ಅದೊಂದು ಪ್ಲ್ಯಾನ್ಡ್ ಮರ್ಡರ್ ಅಂತೆ..! ಅಷ್ಟಕ್ಕೂ, ಒಂಟಿ ಜೀವಗಳ ರಕ್ಷಣೆಗಿರೋ ‘ಆಸರೆ’ ಯೋಜನೆ ಎಲ್ಲೋಯ್ತು ಪೊಲೀಸ್ರೆ..?
ನಾಳೆ ಮುಂಡಗೋಡ ಬಂದ್ ಹಿನ್ನೆಲೆ, ಖಾಕಿ ಕಟ್ಟೇಚ್ಚರ, ಪಟ್ಟಣದಲ್ಲಿ ಪೊಲೀಸರಿಂದ ರಾತ್ರಿಯೇ ರೂಟ್ ಮಾರ್ಚ್..!
ನಾಳೆ ಗುರುವಾರ ಮುಂಡಗೋಡ ಬಂದ್ ಹಿನ್ನೆಲೆ; ಪಟ್ಟಣದಲ್ಲಿ ಖುದ್ದು SP ದೀಪನ್ ನೇತೃತ್ವದ ಬಿಗಿ ಪೊಲೀಸ್ ಬಂದೋಬಸ್ತ್..!
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಖಬರಸ್ಥಾನ ಬಳಿ ಗಾಂಜಾ ಮಾರುತ್ತಿದ್ದ ಕಲಘಟಗಿ ವ್ಯಕ್ತಿ ಬಂಧನ..!
ತಾಂತ್ರಿಕ ದೋಷ: ಶಿಗ್ಗಾಂವ ತಾಲೂಕಿನ ಕಾಮನಹಳ್ಳಿ ಬಳಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಇಂದೇ ಬಿಡುಗಡೆ ಆಗತ್ತಾ..? ಸಿದ್ದಪ್ಪ ಹಡಪದಗೆ ಒಲಿಯಲಿದೆಯೇ ಹಡಪದ ಅಪ್ಪಣ್ಣ ನಿಗಮದ ಪಟ್ಟ..!?
ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಅಗ್ನಿ ಅವಘಡ: ಕಬ್ಬು ಸಾಗಿಸಲು ಗದ್ದೆಗೆ ಬಂದಿದ್ದ ಲಾರಿ ಸಂಪೂರ್ಣ ಭಸ್ಮ..!
ನಾಳೆ ಗುರುವಾರ 12 ರಂದು ಮುಂಡಗೋಡ ಬಂದ್ಗೆ ಕರೆ..! ರಾಕ್ಷಸೀ ಕೃತ್ಯ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಬಂದ್ ಗೆ ಕರೆ..!!
Author: ಸಂತೋಷ ಶೆಟ್ಟೆಪ್ಪನವರ್ (ಶ್ರೀ ಆದಿಶಕ್ತಿ ಮಿಡಿಯಾ ಪ್ರೈವೇಟ್ ಲಿಮಿಟೆಡ್)
ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ, ಮುಂಡಗೋಡ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ; ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಮನವಿ
ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಹೇಯ ಲೈಂಗಿಕ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಶುಕ್ರವಾರ ಮುಂಡಗೋಡ ಮುಸ್ಲಿಂ ಸಮುದಾಯದ ವತಿಯಿಂದ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಮುಂಡಗೋಡ ಮುಸ್ಲಿಂ ಸಮುದಾಯದ ‘ಅಹ್ಲ್-ಎ-ಸುನ್ನತ್ ಜಮಾತ್’, ‘ನೂರಾನಿ ಜಮಾತ್’ ಹಾಗೂ ‘ಕರ್ನಾಟಕ ರಾಜ್ಯ ಉಲಮಾ ಸೊಸೈಟಿ (ರಿ)’ ಮುಂಡಗೋಡ ತಾಲೂಕು ಶಾಖೆಯ ನೇತೃತ್ವದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ನೂರಾನಿ ಮಸೀದಿಯಿಂದ ಮೆರವಣಿಗೆಯ ಮೂಲಕ ಮುಂಡಗೋಡ ಪೊಲೀಸ್ ಠಾಣೆಗೆ...
ಮುಂಡಗೋಡಿನ ಆಲಳ್ಳಿ ಒಂಟಿ ಮಹಿಳೆಯ ಸಾವು ಸಹಜವಲ್ಲ, ಅದೊಂದು ಪ್ಲ್ಯಾನ್ಡ್ ಮರ್ಡರ್ ಅಂತೆ..! ಅಷ್ಟಕ್ಕೂ, ಒಂಟಿ ಜೀವಗಳ ರಕ್ಷಣೆಗಿರೋ ‘ಆಸರೆ’ ಯೋಜನೆ ಎಲ್ಲೋಯ್ತು ಪೊಲೀಸ್ರೆ..?
ಮುಂಡಗೋಡತಾಲೂಕಿನಲ್ಲಿ ಚಿನ್ನದ ಆಸೆಗೆ ಬಲಿಯಾಗ್ತಿವೆ ಒಂಟಿ ಜೀವಗಳು..! ಅಷ್ಟಕ್ಕೂ ಬೀಟ್ ಪೊಲೀಸರ ನಿರ್ಲಕ್ಷ್ಯಕ್ಕೆ ಕಡಿವಾಣ ಇಲ್ವಾ..? ಕಾಗದದಲ್ಲೇ ಉಳಿಯಿತೇ ಪೊಲೀಸ್ ಇಲಾಖೆಯ ‘ಆಸರೆ’ ಯೋಜನೆ..? ಮುಂಡಗೋಡ ತಾಲೂಕಿನಲ್ಲಿ ಒಂಟಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಸುರಕ್ಷತೆಯೇ ಇಲ್ವಾ..? ಒಂಟಿಯಾಗಿ ವಾಸಿಸುವ, ಏಕಾಂಗಿಯಾಗಿಯೇ ಬದುಕು ಕಟ್ಟಿಕೊಂಡಿರೋ ಹಿರಿಯ ಜೀವಗಳಿಗೆ ರಕ್ಷಣೆಯೇ ಇಲ್ವಾ..? ಇಂತಹದ್ದೊಂದು ಆತಂಕ, ಇಂತಹದ್ದೊಂದು ಪ್ರಶ್ನೆ ಇಡೀ ತಾಲೂಕಿನಲ್ಲಿ ಪ್ರಜ್ಙಾವಂತರನ್ನ ಕಾಡ್ತಿದೆ..! ಯಾಕಂದ್ರೆ, ಕಳೆದ ಒಂದೇ ಒಂದು ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ ಎರಡೆರಡು ಒಂಟಿ, ಹಿರಿಯ ಜೀವಗಳು...
ನಾಳೆ ಮುಂಡಗೋಡ ಬಂದ್ ಹಿನ್ನೆಲೆ, ಖಾಕಿ ಕಟ್ಟೇಚ್ಚರ, ಪಟ್ಟಣದಲ್ಲಿ ಪೊಲೀಸರಿಂದ ರಾತ್ರಿಯೇ ರೂಟ್ ಮಾರ್ಚ್..!
ಮುಂಡಗೋಡ: ನಾಳೆ ಗುರುವಾರ ಹಿಂದೂಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಯವರು ಕರೆ ನೀಡಿರುವ “ಮುಂಡಗೋಡ ಬಂದ್” ಹಿನ್ನೆಲೆಯಲ್ಲಿ ಪೊಲೀಸ್ರು ಅಲರ್ಟ್ ಆಗಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಮುಂಡಗೋಡ ಪೊಲೀಸರು ಹಾಗೂ ಡಿ.ಎ.ಆರ್ (DAR) ಸಿಬ್ಬಂದಿಗಳು ಜಂಟಿಯಾಗಿ ಮುಂಡಗೋಡ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿಯೇ ರೂಟ್ ಮಾರ್ಚ್ ನಡೆಸಿದ್ರು. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮುಂಡಗೋಡ ಪಿಐ ರಮೇಶ್ ಹನಾಪುರ ನೇತೃತ್ವದಲ್ಲಿ ಪೊಲೀಸರು...
ನಾಳೆ ಗುರುವಾರ ಮುಂಡಗೋಡ ಬಂದ್ ಹಿನ್ನೆಲೆ; ಪಟ್ಟಣದಲ್ಲಿ ಖುದ್ದು SP ದೀಪನ್ ನೇತೃತ್ವದ ಬಿಗಿ ಪೊಲೀಸ್ ಬಂದೋಬಸ್ತ್..!
ಮುಂಡಗೋಡ: ಅಪ್ರಾಪ್ತ ಬಾಲಕಿ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಾಳೆ (ಗುರುವಾರ) ಮುಂಡಗೋಡ ಬಂದ್ಗೆ ಕರೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆಯು ಸಂಪೂರ್ಣ ಅಲರ್ಟ್ ಆಗಿದೆ.ವಿವಿಧ ಹಿಂದುಪರ ಸಂಘಟನೆಗಳು ಹಾಗೂ ತಾಲೂಕಿನ ವಿವಿಧ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿದ್ದು, ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. SP ನೇತೃತ್ವದಲ್ಲಿ ಬಂದೋಬಸ್ತ್..! ಮುಂಡಗೋಡ್ ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಭಾರೀ ಬಿಗಿ ಬಂದೋಬಸ್ತ್ ಕಲ್ಪಿಸಲಾಗುತ್ತಿದೆ. ಉತ್ತರ...
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಖಬರಸ್ಥಾನ ಬಳಿ ಗಾಂಜಾ ಮಾರುತ್ತಿದ್ದ ಕಲಘಟಗಿ ವ್ಯಕ್ತಿ ಬಂಧನ..!
ಮುಂಡಗೋಡ ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸುಮಾರು 7000 ರೂ. ಮೌಲ್ಯದ 140 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮುಂಡಗೋಡ ಪಟ್ಟಣದ ಕಲಘಟಗಿ ರಸ್ತೆಯ ಖಬರಸ್ಥಾನ ಹತ್ತಿರ ಈ ಕಾರ್ಯಾಚರಣೆ ನಡೆಸಲಾಗಿದೆ. ಕಲಘಟಗಿ ಮಹಮ್ಮದತೌಸಿಫ್ ರುಸ್ತುಂಸಾಬ ಕಾಳಗೆ ಎಂಬಾತನು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಈ ದಾಳಿ ನಡೆಸಲಾಗಿದೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಮೇಶ ಹನಾಪುರ, ಪಿಎಸ್ಐ ಮಂಜುನಾಥ ಗೌಡರ, ಪಿಎಸ್ಐ ನಿಂಗರಾಜ...
ತಾಂತ್ರಿಕ ದೋಷ: ಶಿಗ್ಗಾಂವ ತಾಲೂಕಿನ ಕಾಮನಹಳ್ಳಿ ಬಳಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ಶಿಗ್ಗಾಂವ: ಭಾರತೀಯ ವಾಯುಪಡೆಗೆ (Indian Air Force) ಸೇರಿದ ಹೆಲಿಕಾಪ್ಟರ್ವೊಂದು ತಾಂತ್ರಿಕ ದೋಷದಿಂದಾಗಿ ಶಿಗ್ಗಾಂವ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ಹೊಲದಲ್ಲಿ ಬುಧವಾರ ಸಂಜೆ ತುರ್ತು ಲ್ಯಾಂಡಿಂಗ್ ಆಗಿದೆ. ಬುಧವಾರ ಸಂಜೆ 5:45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ತಮಿಳುನಾಡಿನ ಸುಲೂರಿನಿಂದ ಬೆಳಗಾವಿಯತ್ತ ಪ್ರಯಾಣಿಸುತ್ತಿದ್ದ ‘ZD 4050’ ನೋಂದಣಿ ಸಂಖ್ಯೆಯ ಈ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಪೈಲಟ್ ದೀಪಕ್ ಶರ್ಮಾ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಕಾಮನಹಳ್ಳಿ ಗ್ರಾಮದ...
ರಾಜ್ಯದ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ ಇಂದೇ ಬಿಡುಗಡೆ ಆಗತ್ತಾ..? ಸಿದ್ದಪ್ಪ ಹಡಪದಗೆ ಒಲಿಯಲಿದೆಯೇ ಹಡಪದ ಅಪ್ಪಣ್ಣ ನಿಗಮದ ಪಟ್ಟ..!?
ಮುಂಡಗೋಡ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿಯ ಅಂತಿಮ ಪಟ್ಟಿ ಬಹುತೇಕ ಸಿದ್ಧಗೊಂಡಿದ್ದು, ಶಾಸಕಾಂಗ ಪಕ್ಷದ ನಾಯಕರ ಜೊತೆಗಿನ ಅಂತಿಮ ಹಂತದ ಚರ್ಚೆಯ ಬಳಿಕ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿಗೂ ವಿಶೇಷ ಸ್ಥಾನಮಾನ ಸಿಗಲಿದೆಯೇ ಎಂಬ ಚರ್ಚೆಗಳು ತಾಲೂಕಿನಾದ್ಯಂತ ಬಿಸಿಯೇರಿವೆ. ಸಿಎಂ-ಡಿಸಿಎಂ ಅಂತಿಮ ಕಸರತ್ತು..! ನಿಗಮ-ಮಂಡಳಿ ಸ್ಥಾನಗಳಿಗಾಗಿ ಪಕ್ಷದ ಹಿರಿಯ ನಾಯಕರು ಮತ್ತು ಶ್ರಮಿಕ ಕಾರ್ಯಕರ್ತರ ನಡುವೆ ತೀವ್ರ...
ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಅಗ್ನಿ ಅವಘಡ: ಕಬ್ಬು ಸಾಗಿಸಲು ಗದ್ದೆಗೆ ಬಂದಿದ್ದ ಲಾರಿ ಸಂಪೂರ್ಣ ಭಸ್ಮ..!
ಮುಂಡಗೋಡ ತಾಲೂಕಿನ ಅಗಡಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ಅವಘಡವೊಂದರಲ್ಲಿ ಕಬ್ಬು ಸಾಗಿಸಲು ಬಂದಿದ್ದ ಲಾರಿಯೊಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಗಡಿ ಗ್ರಾಮದ ರೈತ ಶಿವಪ್ಪ ನೀಲಪ್ಪ ಲಮಾಣಿ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಕಬ್ಬು ಕಡಿದು ಸಾಗಿಸಲು ಲಾರಿಯನ್ನು ಗದ್ದೆಗೆ ತರಲಾಗಿತ್ತು. ಈ ವೇಳೆ ಲಾರಿಯಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್ (ವೈಯರ್ ಸ್ಪಾರ್ಕ್) ಕಾರಣದಿಂದ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಬೆಂಕಿಯ ಕೆನ್ನಾಲಿಗೆಯು ಕ್ಷಣಾರ್ಧದಲ್ಲಿ ಇಡೀ ಲಾರಿಗೆ ವ್ಯಾಪಿಸಿದ್ದು, ಪರಿಣಾಮವಾಗಿ ಲಾರಿ...
ನಾಳೆ ಗುರುವಾರ 12 ರಂದು ಮುಂಡಗೋಡ ಬಂದ್ಗೆ ಕರೆ..! ರಾಕ್ಷಸೀ ಕೃತ್ಯ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಬಂದ್ ಗೆ ಕರೆ..!!
ಮುಂಡಗೋಡ ತಾಲೂಕಿನಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದ ಅಮಾನುಷ ಲೈಂಗಿಕ ದೌರ್ಜನ್ಯ ಹಾಗೂ ರಾಕ್ಷಸೀ ಕೃತ್ಯ ಎಸಗಿದ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ನವೆಂಬರ್ 12 ರಂದು ಅಂದ್ರೆ ನಾಳೆ ಗುರುವಾರ “ಮುಂಡಗೋಡ ಸಂಪೂರ್ಣ ಬಂದ್” ಗೆ ಹಿಂದೂ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿವೆ. ರಾಕ್ಷಸನಿಗೆ ಕಠಿಣ ಶಿಕ್ಷೆಯಾಗಲಿ..! ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗಬೇಕು ಮತ್ತು ಇಂತಹ ಹೇಯ ಕೃತ್ಯಗಳನ್ನು ಎಸಗುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಈ...









