Home ಪಟ್ಟಣ ಪಂಚಾಯತಿ

Tag: ಪಟ್ಟಣ ಪಂಚಾಯತಿ

Post
ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸ್ವಾಮಿಗಳ “ಸಂಗ”..? ಅಸಲು,20 ಸಾವಿರಕ್ಕೆ ವೀಳ್ಯ ಪಡೆದವರು ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸ್ವಾಮಿಗಳ “ಸಂಗ”..? ಅಸಲು,20 ಸಾವಿರಕ್ಕೆ ವೀಳ್ಯ ಪಡೆದವರು ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಗೆ ಮತ್ತೆ ಸಂಗನಬಸಯ್ಯ ಮುಖ್ಯಾಧಿಕಾರಿಯಾಗಿ ವಾಪಸ್ ಬರ್ತಾರಾ.‌? ಹಾಗಂತ ಒಂದು ಗುಮಾನಿ ಪಟ್ಟಣದಲ್ಲಿ ಗುಲ್ಲೆದ್ದಿದೆ‌. ಈ ಕಾರಣಕ್ಕಾಗಿನೇ ಸ್ವಾಮಿಗಳನ್ನು ಮತ್ತೆ ಪ್ರತಿಷ್ಟಾಪನೆಗೊಳಿಸಲು ಕೆಲವೊಬ್ರು ಸಾಹೇಬ್ರ ಜೊತೆ ಮಾತುಕತೆ ಮಾಡಿದ್ರಾ..? ವಾರದಲ್ಲಿ ಮೂರು ದಿನ ಮುಂಡಗೋಡಕ್ಕೆ ಮತ್ತೆ, ಮೂರು ದಿನ ಯಲ್ಲಾಪುರಕ್ಕೆ ಅನ್ನೋ ಕ್ಯಾಲ್ಕುಲೇಶನ್ ನಲ್ಲಿ ಕುಳಿತಿರೊ ಮಾಹಿತಿ ಲಭ್ಯವಾಗ್ತಿದೆ. ವೀಳ್ಯ..? ಇದೇ ವಿಷಯ ಇಟ್ಕೊಂಡು ಅದ್ಯಾರೋ ಮಹಾಶಯರು ಒಬ್ರು ಸಾಹೇಬ್ರ ಜೊತೆ ಮಾತಾಡೋಕೆ ಅಂತಾನೇ ಬರೋಬ್ಬರಿ ಇಪ್ಪತ್ತು ಸಾವಿರಕ್ಕೆ “ವೀಳ್ಯ” ಪಡೆದಿದ್ರು ಅನ್ನೋದು ಲೆಟೆಸ್ಟ್...

Post
ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

ಮುಂಡಗೋಡ ಪಟ್ಟಣದಲ್ಲಿ ಮಳೆ ಬಂದ್ರೆ ಬದುಕೇ ದುಸ್ತರವಾಗ್ತಿದೆ, ಘನತೆವೆತ್ತ “ಚೀಫ್” ಆಫೀಸರ್ರೇ ಎಲ್ಲಿದ್ದೀರಿ..?

 ಮುಂಡಗೋಡ: ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಅದ್ಯಾವ ಭಾಷೆಯಲ್ಲಿ ಹೇಳಬೇಕೋ ಅರ್ಥವೇ ಆಗ್ತಿಲ್ಲ. ಪಟ್ಟಣದಲ್ಲಿನ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡ್ತಿಲ್ಲ. ಯಾಕಂದ್ರೆ, ಪಟ್ಟಣದ ಬಂಕಾಪುರ ರಸ್ತೆಯ ನಿವಾಸಿಗಳಿಗೆ ಮಳೆ ಬಂದ್ರೆ ಸಾಕು ಜೀವ ಅಂಗೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇದೆ. ಚೀಪ್ ಆಫೀಸರ್ ಅನ್ನೋ ಹುದ್ದೆ ನೆತ್ತಿಗೇರಿಸಿಕೊಂಡು ಅದೇನು ಕಡೆದು ಗುಡ್ಡೆ ಹಾಕ್ತಿದಾರೋ ಆ “ಆಫಿ” ಸರ್ರು..! ಇಡೀ ಪಟ್ಟಣವೇ ಗಬ್ಬೆದ್ದು ಹೋಗಿಸಿದ್ದಾರೆ. ಥೇಟು ಶಿಗ್ಗಾವಿ ಪಟ್ಟಣದ ರೀತಿಯಲ್ಲೇ ಮುಂಡಗೋಡನ್ನೂ ಬದಲಾಯಿಸಿ ಬಿಡ್ತಾರಾ..? ಅನ್ನುವ ಅನುಮಾನ ಶುರುವಾಗಿದೆ....

error: Content is protected !!