Home ಕಲಬುರ್ಗಿ

Category: ಕಲಬುರ್ಗಿ

Post
ಬಂಧಿಸಲು ಹೋದ ಪಿಎಸ್ಐ ಪಿಸ್ತೂಲ್ ಕಸಿದುಕೊಂಡ ಕಳ್ಳ, ಪಿಸ್ತೂಲು ಹಿಡಿದು ಮರವೇರಿ ಕುಳಿತು ಕಳ್ಳ ಆಡಿದ್ದ ಆಟಕ್ಕೆ ಖಾಕಿಗಳೇ ಕಂಗಾಲು..!

ಬಂಧಿಸಲು ಹೋದ ಪಿಎಸ್ಐ ಪಿಸ್ತೂಲ್ ಕಸಿದುಕೊಂಡ ಕಳ್ಳ, ಪಿಸ್ತೂಲು ಹಿಡಿದು ಮರವೇರಿ ಕುಳಿತು ಕಳ್ಳ ಆಡಿದ್ದ ಆಟಕ್ಕೆ ಖಾಕಿಗಳೇ ಕಂಗಾಲು..!

 ಅವ್ನು ದೊಡ್ಡ ಡಾನ್ ಅಲ್ಲ. ಆದ್ರೂ ಅವನನ್ನ ಹಿಡಿಯಲು ಭರ್ಜರಿ ಟೀಂ.. ಅವನು ಭೂಗತ ಲೋಕದಲ್ಲಿ ಅಡಗಿಲ್ಲ. ಆದ್ರೂ ಅವನನ್ನ ಹಿಡಿಯಲು ಸಖತ್ ಪ್ಲಾನ್ ಕಣ್ಣೆದುರೇ ಇದ್ರೂ ಆರೋಪಿಯನ್ನ ಹಿಡಿಯಲು ಪೋಲೀಸ್ರು ಹೆಣಗಾಡಿದ್ದೇಕೆ ಅನ್ನೋದೇ ಕುತೂಹಲ. ಗಿಡದಲ್ಲಿ ಕಳ್ಳ..ಆ ಕಳ್ಳನ ಕೈಯಲ್ಲಿ ಪಿಸ್ತೂಲು.. ಕೊಡಪ್ಪ ಪ್ಲೀಸ್ ಕೊಡಪ್ಪ ಕಳ್ಳನಿಗೆ ಕೈ ಚಾಚುತ್ತಿರೋ ಪೋಲೀಸ್ ಪಡೆ.. ಇದು ಅಚ್ಚರಿ ಅನ್ನಿಸಿದ್ರೂ ಇಂಥಹದೊಂದು ಸೀನ್ ನಡೆದಿದ್ದು ಬಿಸಿಲೂರು ಕಲಬುರಗಿಯಲ್ಲಿ. ಹೌದು ಇದು ಒಂಥರ ಕಳ್ಳ&ಪೋಲೀಸ್ ಆಟ ಇದ್ದಂಗಿತ್ತು. ಅಂದಹಾಗೆ...

Post
ಭೀಕರ ರಸ್ತೆ ಅಪಘಾತ ಸಿಪಿಐ ದಂಪತಿ ಸ್ಥಳದಲ್ಲೇ ಸಾವು..!

ಭೀಕರ ರಸ್ತೆ ಅಪಘಾತ ಸಿಪಿಐ ದಂಪತಿ ಸ್ಥಳದಲ್ಲೇ ಸಾವು..!

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತವಾಗಿದೆ. ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವೀಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿ ವಿಜಯಪುರ ಜಿಲ್ಲೆ ಸಿಂದಗಿ ಸಿಪಿಐ ಹಾಗೂ ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ‌. ರವಿ ಉಕ್ಕುಂದ (43) ಹಾಗೂ ಪತ್ನಿ ಮಧು (40) ಸ್ಥಳದಲ್ಲೆ ದುರ್ಮರಣವಾಗಿದ್ದಾರೆ. ಸಿಂದಗಿಯಿಂದ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದ ಸಿಪಿಐ ದಂಪತಿಯ ಕಾರು ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನೇಲೋಗಿ...

Post
ಸಿಪಿಐ ವಾಹನ ಚಾಲಕ ಪೊಲೀಸಪ್ಪ ಲಂಚ ಸ್ವೀಕರಿಸುವಾಗಲೇ ಬಲೆಗೆ, “ಲೋಕಾ” ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕ ಇಬ್ಬರು..!

ಸಿಪಿಐ ವಾಹನ ಚಾಲಕ ಪೊಲೀಸಪ್ಪ ಲಂಚ ಸ್ವೀಕರಿಸುವಾಗಲೇ ಬಲೆಗೆ, “ಲೋಕಾ” ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕ ಇಬ್ಬರು..!

ಕಲಬುರಗಿ: ಸಿನೀಮಯ ರೀತಿಯಲ್ಲಿ ಚೇಸ್ ಮಾಡಿ ಲಂಚ ಸ್ವೀಕರಿಸುತ್ತಿರುವ ಇಬ್ಬರು ಪೇದೆಗಳನ್ನ ಲೋಕಾಯುಕ್ತ ತಂಡ ಹಿಡಿದಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಅಕ್ರಮ ಮರಳು ಸಾಗಾಟ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೇವರ್ಗಿ ಠಾಣೆ ಅವಣ್ಣ ಮತ್ತು ಶಿವರಾಯ ಈ ಇಬ್ಬರೂ ಪೇದೆಗಳು ಲೋಕಾ ತಂಡಕ್ಕೆ ಲಾಕ್ ಆಗಿದ್ದಾರೆ. ಶಹಪುರದ ಅಖಿಲ್ ಎಂಬುವವರು ನೀಡಿದ ದೂರಿನ ಮೇರೆಗೆ ಫೀಲ್ಡಿಗಿಳಿದ ಲೋಕಾ ಟೀಂ ದಾಳಿ ಮಾಡಿದೆ. ಹೈವೇ ರೋಡಲ್ಲಿ ವೆಹಿಕಲ್ ಅಡ್ಡಗಟ್ಟಿ ಟ್ರಾಪ್ ಮಾಡಿದ ಹಣದ ಸಮೇತ ಒಬ್ಬ ಹೆಡ್...

error: Content is protected !!