Gold Price Today : ಭಾರತೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯು ಸತತ ಏರಿಕೆಗೆ ಸಾಕ್ಷಿಯಾಗಿದ್ದು, ಬೆಳ್ಳಿ ಬೆಲೆಯಲ್ಲಿ ಅಲ್ಪ ಕುಸಿತ ದಾಖಲಾಗಿದೆ. ಬುಧವಾರ 820 ರೂಪಾಯಿ ಏರಿಕೆಗೊಂಡಿದ್ದ 10 ಗ್ರಾಂ ಶುದ್ಧ ಚಿನ್ನದ ಬೆಲೆ ಇದೀಗ ಮತ್ತಷ್ಟೇ ಹೆಚ್ಚಾಗಿದ್ದು, ಆಭರಣ ಖರೀದಿದಾರರ ಜೇಬಿಗೆ ಹೊರೆಯಾಗಿದೆ.

ಆದ್ರೆ ಬೆಳ್ಳಿ ಬೆಲೆಯಲ್ಲಿ ಕೆಜಿಗೆ ಕೊಂಚ ವ್ಯತ್ಯಾಸಗೊಂಡು ವಹಿವಾಟು ನಡೆಸಿದೆ.
ಕಳೆದ ವಾರದಲ್ಲಿ ಸತತ ನಾಲ್ಕು ದಿನ ಏರಿಕೆಗೊಂಡಿದ್ದ ಚಿನ್ನದ ಬೆಲೆಯು ನಂತರದ 4 ವಹಿವಾಟುಗಳಲ್ಲಿ ಇಳಿಕೆಗೆ ಸಾಕ್ಷಿಯಾಗಿತ್ತು. ಆದ್ರೀಗ ಸತತ ಎರಡನೇ ದಿನವೂ ಬಂಗಾರದ ಮೌಲ್ಯ ಹೆಚ್ಚಾಗಿದೆ.

ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 800 ರೂಪಾಯಿ ಏರಿಕೆಗೊಂಡು 91,150 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 880 ರೂಪಾಯಿ ಹೆಚ್ಚಾಗಿ, 99,430 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ತಗ್ಗಿದ್ದು 1,08,900 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು :- 99,280 ರೂಪಾಯಿ
ನಾಗ್ಪುರ :- 99,280 ರೂಪಾಯಿ
ಮುಂಬೈ :- 99,280 ರೂಪಾಯಿ
ಚೆನ್ನೈ :- 99,280 ರೂಪಾಯಿ
ಕೋಲ್ಕತ್ತಾ :- 99,280 ರೂಪಾಯಿ
ಪಾಟ್ನಾ :- 98,460 ರೂಪಾಯಿ
ಸೂರತ್‌ :- 98,460 ರೂಪಾಯಿ
ಚಂಡೀಗಢ :- 98,560 ರೂಪಾಯಿ
ಲಕ್ನೋ :- 98,560 ರೂಪಾಯಿ

ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿ.
ನಗರಗಳು ಬೆಲೆ (ಪ್ರತಿ ಕೆಜಿಗೆ)

ದೆಹಲಿ :- 1,08,900 ರೂ.
ಬೆಂಗಳೂರು :- 1,08,900 ರೂ.
ಚೆನ್ನೈ :- 1,18,900 ರೂ.
ಮುಂಬೈ :- 1,08,900 ರೂ.
ಕೋಲ್ಕತ್ತಾ :-1,08,900 ರೂ.
ಕೇರಳ :- 1,18,900 ರೂ.
ಪಾಟ್ನಾ :-1,08,900 ರೂ.
ಸೂರತ್‌ :- 1,08,900 ರೂ.
ಚಂಡೀಗಢ :- 1,08,900 ರೂ.
ಲಕ್ನೋ :- 1,08,900 ರೂ.

error: Content is protected !!