ಚೌಡಳ್ಳಿ ಗ್ರಾಮದ ಗೋಸಾವಿ ಜನಾಂಗದವ್ರಿಗೆ ಆಹಾರ ನೀಡಿದ ಬಸಯ್ಯಸ್ವಾಮಿ..!

ಮುಂಡಗೋಡ- ತಾಲೂಕಿನ ಚೌಡಳ್ಳಿ ಗ್ರಾಮದ ಬಸವನಗರ ಪ್ಲಾಟ್ ನಲ್ಲಿ ಇರುವ ಗೋಸಾವಿ ಜನಾಂಗದವರು ಲಾಕ್ಡೌನ್ ಹಿನ್ನೆಲೆ ಸಂಕಷ್ಟದಲ್ಲಿದ್ದಾರೆ..


ಹೀಗಾಗಿ ಇಂದು ಈ ಕುಟುಂಬಗಳಿಗೆ, ಬಸಯ್ಯಸ್ವಾಮಿ ಹಿರೇಮಠ ಕುಟುಂಬದವರು, ಸಂಕಷ್ಟದಲ್ಲಿದ್ದ ಸುಮಾರು 300 ಜನರಿಗೆ ಆಹಾರದ ವ್ಯವಸ್ಥೆ ಮಾಡಿದ್ರು.. ಪ್ರತಿಯೊಂದು ಕುಟುಂಬಕ್ಕೂ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.. ಹೀಗಾಗಿ ಈ ಕುಟುಂಬದವರ ಸಾಮಾಜಿಕ ಜವಾಬ್ದಾರಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ..

error: Content is protected !!