ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದ ಶ್ರೀಮತಿ ನಿಂಗವ್ವ ಹನ್ಮಂತಪ್ಪ ಆಸ್ತಕಟ್ಟಿ (76) ವಿಧಿವಶರಾಗಿದ್ದಾರೆ. ಮೃತರು
ನಾಲ್ಕು ಜನ ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಇನ್ನು ಮೃತರ ಅಂತ್ಯಕ್ರಿಯೆಯನ್ನು ಶುಕ್ರವಾರ ದಿನಾಂಕ 27 ರಂದು ಹುನಗುಂದ ಗ್ರಾಮದಲ್ಲಿ ನೆರವೇರಿಸಲಾಗುವುದು ಅಂತಾ ಮೃತರ ಪುತ್ರ ಕಾಂಗ್ರೆಸ್ ಯುವ ಮುಖಂಡ ಬಸವರಾಜ್ ಆಸ್ತಕಟ್ಟಿ ತಿಳಿಸಿದ್ದಾರೆ.
