Home Yallapur bjp

Tag: Yallapur bjp

Post
ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?

ವಿ.ಎಸ್.ಪಾಟೀಲ್ “ಕೈ”ವಶ ಆಗ್ತಿದ್ದಂತೆ, ತಲೆ ಕೆಳಗಾಯ್ತಾ ಲೆಕ್ಕಾಚಾರ..? ಬೆವರುತ್ತಿದೆಯಾ ಬಿಜೆಪಿ..?

 ಯಲ್ಲಾಪುರ ಕ್ಷೇತ್ರದ ಬಿಜೆಪಿಗೆ ಮರ್ಮಾಘಾತವಾಗಿದೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಪಕ್ಷ ತೊರೆಯೋದು ಕನ್ಫರ್ಮ್ ಆಗಿದೆ. ಬಿಜೆಪಿ ತೊರೆದು ಇನ್ನೇನು ಕಾಂಗ್ರೆಸ್ ಸೇರಲು ಪಾಟೀಲರು ತುದಿಗಾಲಲ್ಲಿ ನಿಂತಾಗಿದೆ. ಹೀಗಾಗಿ, ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಅದೊಂದು ರೀತಿಯ ಸಂಚಲನಕ್ಕೆ ಕಾರಣವಾಗಿದೆ. ವಲಸಿಗರು ಹಾಗೂ ಮೂಲ ಬಿಜೆಪಿಗರ ನಡುವಿನ ಕಾಳಗಕ್ಕೆ ರಣಾಂಗಣ ಸಿದ್ದವಾಗ್ತಿದೆ. ಇದ್ರೊಂದಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ “ಪಬ್ಲಿಕ್ ಫಸ್ಟ್” ನುಡಿದಿದ್ದ ಭವಿಷ್ಯ ನಿಜವಾಗಿದೆ.  ಸಂಭಾವಿತ ರಾಜಕಾರಣಿ..! ಅಸಲು, ವಿ.ಎಸ್.ಪಾಟೀಲ್ ಉತ್ತರ ಕನ್ನಡ ಕಂಡ ಸಂಭಾವಿತ...