Home Uttarakannadanews

Tag: Uttarakannadanews

Post
ತಗ್ಗಿದ ಮಳೆರಾಯನ ಅರ್ಭಟ; ಕರಾವಳಿ ಹೊರತು ಪಡಿಸಿ ರಾಜ್ಯದ ಉಳಿದೆಡೆ ಕಡಿಮೆಯಾದ ಮಳೆ..!

ತಗ್ಗಿದ ಮಳೆರಾಯನ ಅರ್ಭಟ; ಕರಾವಳಿ ಹೊರತು ಪಡಿಸಿ ರಾಜ್ಯದ ಉಳಿದೆಡೆ ಕಡಿಮೆಯಾದ ಮಳೆ..!

Rain Report; ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಆರ್ಭಟಿಸಿದ್ದ ಮುಂಗಾರು ಮಳೆ ಇದೀಗ ಕರಾವಳಿ ಹೊರತುಪಡಿಸಿ ಉಳಿದೆಡೆ ಕಡಿಮೆಯಾಗಿದ್ದು, ಒಣ ಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಇಲ್ಲಿ ಜೂನ್ 26ರವರೆಗೂ ಮಳೆಯಾಗಲಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು,...

Post
ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..!

ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..!

Mundgod Accident News: ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮಸ್ಥರು ಇವತ್ತು ಅಲ್ಷರಶಃ ಮಮ್ಮಲ ಮರುಗಿದ್ದಾರೆ. ಟ್ರಾಕ್ಟರ್ ಅಪಘಾತದಲ್ಲಿ ಮನೆಮಗನನ್ನು ಕಳೆದುಕೊಂಡಿದ್ದಾರೆ. ವಯಸ್ಸಲ್ಲದ ವಯಸ್ಸಲ್ಲಿ ದುರಂತ ಸಾವು ಕಂಡಿರೋ ಸತೀಶ್ ತಳವಾರಗಾಗಿ ಕಣ್ಣೀರು ಹಾಕ್ತಿದಾರೆ. ಹೌದು, ಮುಂಡಗೋಡ ತಾಲೂಕಿನ ಇಂದೂರು ಸಮೀಪ, ಚಲಿಸುತ್ತಿದ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮ ಪಂ. ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಸತೀಶ ಮಂಜುನಾಥ ತಳವಾರ(18) ದುರಂತ ಸಾವು ಕಂಡಿದ್ದಾನೆ. Mundgod Accident News: ಮುಂಡಗೋಡ ಅರಣ್ಯ ಸಸ್ಯ ಪಾಲನ...

error: Content is protected !!