Home Chikkodi Snake News

Tag: Chikkodi Snake News

Post
ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!

ತಮ್ಮ ಮಗನನ್ನೇ ಕಚ್ಚಿ ಕೊಂದಿದ್ದ ವಿಷ ಸರ್ಪವನ್ನು ಜೋಪಾನವಾಗಿ ಹಿಡಿದು ಕಾಡಿಗೆ ಬಿಟ್ಟ ಕುಟುಂಬ..!

Chikkodi Snake News: ಚಿಕ್ಕೋಡಿ: ತಮ್ಮ ಕುಟುಂಬದ ಕುಡಿ, ತಮ್ಮ ಕಂದಮ್ಮನನ್ನು ಕಚ್ಚಿಕೊಂದ ಹಾವನ್ನು ಮೂರು ದಿನದ ಬಳಿಕ ಸೆರೆ ಹಿಡಿದು ಕುಟುಂಬಸ್ಥರು ಸುರಕ್ಷಿತ ಸ್ಥಳಕ್ಕೆ ಬಿಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿ ಕಳೆದ ಮೇ ತಿಂಗಳ 31 ರಂದು ಅಮೀತ ಗುರುಲಿಂಗ ಸಿಂಧೂರ (10) ಮಧ್ಯಾಹ್ನ ಹಾವು ಕಚ್ಚಿ ಮೃತಪಟ್ಟಿದ್ದ. ಬಾಲಕನನ್ನು ಕಳೆದುಕೊಂಡ ಕುಟುಂಬದವರು ಹಾವನ್ನು ಹುಡುಕಿ ಅದನ್ನು ಹೊಡೆದು ಸಾಯಿಸದೆ ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉದಾರತೆ...

error: Content is protected !!