Home ಪ್ಲಾಸ್ಟಿಕ್ ಅಕ್ಕಿ

Tag: ಪ್ಲಾಸ್ಟಿಕ್ ಅಕ್ಕಿ

Post
ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆನಾ..? ಇಂದೂರು ಕೊಪ್ಪದಲ್ಲಿ ಸಿಕ್ಕ ಪಡಿತರ ಅಕ್ಕಿಯಲ್ಲಿ ಇರೋದಾದ್ರೂ ಏನು..?

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆನಾ..? ಇಂದೂರು ಕೊಪ್ಪದಲ್ಲಿ ಸಿಕ್ಕ ಪಡಿತರ ಅಕ್ಕಿಯಲ್ಲಿ ಇರೋದಾದ್ರೂ ಏನು..?

ಮುಂಡಗೋಡ: ತಾಲೂಕಿನ ಕೆಲವು ಕಡೆ ಬಡವರಿಗೆ ಪೂರೈಸುವ ಪಡಿತರ ಅಕ್ಕಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆಯಾ..? ಇ‌ಂತಹದ್ದೊಂದು ಆತಂಕ ಹಾಗೂ ಅನುಮಾನ ಸದ್ಯದ ಪಡಿತರ ಅಕ್ಕಿ ಪಡೆದಿರೋ ಬಡವರಿಗೆ ಶುರುವಾಗಿದೆ. ಥೇಟು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೋ ಪದಾರ್ಥದಿಂದ ರೆಡಿ ಮಾಡಲಾಗಿರೋ ಅಕ್ಕಿ ಪಡಿತರ ಅಕ್ಕಿಯಲ್ಲಿ ಅರ್ದಕ್ಕರ್ದ ತುಂಬಿಕೊಂಡಿದ್ದು ಆತಂಕ ತಂದಿಟ್ಟಿದೆ‌. ಎಲ್ಲೇಲ್ಲಿ ಪತ್ತೆ..? ತಾಲೂಕಿನ ಕೊಪ್ಪ ಇಂದೂರು ಹಾಗೂ ಬಾಚಣಕಿ ಭಾಗದಲ್ಲಿ ಬಡವರಿಗೆ ನೀಡಲಾಗಿರೋ ಪಡಿತರ ಅಕ್ಕಿಯಲ್ಲಿ ಇಂತಹ ಅಕ್ಕಿಗಳು ಸಿಗುತ್ತಿವೆ. ಪ್ಲಾಸ್ಟಿಕ್ ಅಕ್ಕಿಯ ಹಾಗೆ ಇರೋ...