Police Raid News; ಉಡ್ತಾ ಬೆಳಗಾವಿಗೆ ಡ್ರಗ್ಸ್ ಸಪ್ಲೈ ಮಾಡಿತ್ತಿದ್ದ ಗ್ಯಾಂಗ್ ಅರೇಸ್ಟ್ ಆಗಿದೆ. ಕುಂದಾನಗರಿಯ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಬೆಳಗಾವಿಗೆ ಗಾಂಜಾ, ಪೆನ್ನಿ, ಹೇರಾಯಿನ ಸಪ್ಲೈ ಮಾಡಿತ್ತಿದ್ದ ಗ್ಯಾಂಗ್ ಅಂದರ್ ಆಗಿದೆ. ಥೇಟು, ಪುಷ್ಪಾ ಚಿತ್ರದ ಸ್ಟೈಲ್ ನಲ್ಲಿ ಗ್ಯಾಂಗ್ ಕಟ್ಟಿಕೊಂಡು ಡ್ರಗ್ಸ್ ದಂಧೆಗಿಳಿದಿದ್ದವರು, ಮುಂಬೈನಲ್ಲಿ ಡ್ರಗ್ಸ್ ಮಾಫಿಯಾ ಕಿಂಗ್ ಪಿನ್ ಜೊತೆಗೆ ಅರೇಸ್ಟ್ ಆಗಿದ್ದಾರೆ. ಬೆಳಗಾವಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೆಕರ ಟೀಮ್ ನಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಬೆಳಗಾವಿ ನಗರ ಪೊಲೀಸರಿಂದ ಇದೊಂದು...