RCB Celebration Death: ಸಿದ್ದಾಪುರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ Rcb ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ‌
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಹಿಳೆ ಓರ್ವಳು ಮೃತಪಟ್ಟಿರುವುದು ವರದಿಯಾಗಿದೆ.

ಅಕ್ಷತಾ ಪೈ ಘಟನೆಯಲ್ಲಿ ಮೃತಪಟ್ಟಿರುವ ಮಹಿಳೆಯಾಗಿದ್ದರೆ.‌ಇವರು ಸಿದ್ದಾಪುರದ ರವೀಂದ್ರ ನಗರದ ನಿವಾಸಿಯಾಗಿದ್ದು, ಅಕ್ಷತಾ ಪೈ ಸಿಎ ಮುಗಿಸಿ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದಳು. RCB ತಂಡ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅಕ್ಷತಾ ಫೈ ಕೂಡ ಚೆನ್ನಸ್ವಾಮಿ ಕ್ರೀಡಾಗಂಣಕ್ಕೆ ತೆರಳಿದ್ದರು ಎನ್ನಲಾಗಿದೆ.ಈ ವೇಳೆ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ.ಮೃತ ದೇಹವನ್ನ ಸಿದ್ದಾಪುರ ಕ್ಕೆ ತರಲಾಗುತ್ತಿದೆ ಎನ್ನಲಾಗಿದೆ.ಮೂಲತಃ ಅಕ್ಷತಾ ಉಡುಪಿ ಜಿಲ್ಲೆ ಮೂಲ್ಕಿ ಯವರು ಸಿದ್ದಾಪುರದ ಸೊಸೆಯಾದ್ದರು.

error: Content is protected !!