Mundgod Police News; ಮುಂಡಗೋಡ ಪೊಲೀಸರ ಮುತುವರ್ಜಿಯಿಂದ, ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕ ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಅಂದಲಗಿಯಿಂದ ಅಡ್ಮಿಷನ್ ಮಾಡಿಸಲು ಹೋಗಿ ಬರ್ತಿನಿ ಅಂತಾ ಹೋದವನು ಹೋಗಿದ್ದವ, ವಾಪಸ್ ಬಂದಿರಲಿಲ್ಲ.

ಅಂದಹಾಗೆ,ಅಂದಲಗಿ ಗ್ರಾಮದ ಕು. ಪ್ರೀತಮ್ ಹರೀಶ್ ಪವಾರ್(18), ಎಂಬುವವನೇ ನಾಪತ್ತೆಯಾಗಿ, ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ.

Mundgod Police News; ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ. ಜಿ, ಜಗದೀಶ ನಾಯ್ಕ, ನಿರ್ದೇಶನದಲ್ಲಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ರವರ ಮಾರ್ಗದರ್ಶನದಲ್ಲಿ, ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ್ ನೇತೃತ್ವದಲ್ಲಿ, ಪಿಎಸ್ಐ ಪರಶುರಾಮ ಮಿರ್ಜಗಿ, ಕ್ರೈಂ ಪಿಎಸ್ಐ ವಿನೋದ್ ಎಸ್.ಕೆ ಹಾಗೂ ಸಿಬ್ಬಂದಿಗಳಾದ ಮಂಜು ಚಿಂಚಲಿ, ಬಸವರಾಜ ಲಂಭಾಣಿ ಹಾಗೂ ಸಂಜು ರಾಠೋಡ ಭಾಗಿಯಾಗಿದ್ರು.

error: Content is protected !!