Home ಅಪರಾಧ ಜಗತ್ತು

Category: ಅಪರಾಧ ಜಗತ್ತು

Post
ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

ಮಳಗಿ ಧರ್ಮಾ ಜಲಾಶಯದಲ್ಲಿ ಹಾನಗಲ್ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?

Death News; ಮುಂಡಗೋಡ ತಾಲೂಕಿನ ಮಳಗಿಯ ಧರ್ಮಾ ಜಲಾಶಯದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಜಲಾಶಯದಲ್ಲಿ ಶವ ತೇಲುತ್ತಿರೊ ದೃಷ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ಸ್ಥಳಕ್ಕೆ ಬಂದ ಮುಂಡಗೋಡ ಪೊಲೀಸರು ಸ್ಥಳೀಯರ ಸಹಕಾರದಿಂದ ಶವ ಹೊರತೆಗೆದಿದ್ದಾರೆ. ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಣ್ಣ ಸಣ್ಣಪಾಳೆ ಎಂಬುವವರೇ ಇಲ್ಲಿ ಶವವಾಗಿ ಸಿಕ್ಕಿದ್ದು, ಕಳೆದ ಗುರುವಾರ ಇವ್ರು ಮನೆಯಿಂದ ತೆರಳಿದ್ದವರು, ಮನೆಗೆ ವಾಪಸ್ ಆಗಿರಲಿಲ್ಲವಂತೆ. ಇಂದು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಡಗೋಡ ಪೊಲೀಸರು...

Post
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಕೇಸಿನಲ್ಲಿ, ಮತ್ತೇ 12 ಖದೀಮರ ಬಂಧನ..!

Robbery Case; ವಿಜಯಪುರ ಜಿಲ್ಲೆಯ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ ದರೋಡೆ ಪ್ರಕರಣ ಬೇಧಿಸಲಾಗಿದೆ. ಮೇ 23 ರಂದು ನಡೆದಿದ್ದ ದರೋಡೆ ಕೇಸಿನಲ್ಲಿ ಜೂನ್ 26 ರಂದು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು, ಇದೀಗ ಮತ್ತೇ 12 ಜನ ಖದೀಮರನ್ನು ಹೆಡೆಮುರಿಕಟ್ಟಿದ್ದು, 39 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಐಜಿಪಿ ಚೇತನ ಸಿಂಗ್ ರಾಥೋರ ಮಾದ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, 53.26 ಕೋಟಿ ಮೌಲ್ಯದ 58.97 ಕೆಜಿ ಬಂಗಾರದ ಆಭರಣ ಹಾಗೂ 5,20,450 ಹಣ ಕದ್ದಿದ್ದ...

Post
ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!

ಬಾಚಣಕಿಯಲ್ಲಿ “ಸರ್ಕಾರಿ” ಅಡಿಕೆ ಸಸಿಗಳ ಮಾರಣ ಹೋಮ..! ತೋಟಗಾರಿಕಾ ಅಧಿಕಾರಿಗಳ ಕಣ್ಗಾವಲಲ್ಲೇ ನಡೀತಾ ದುಷ್ಕೃತ್ಯ..? ಅಯ್ಯೋ ಕೃಷ್ಣ, ಕೃಷ್ಣಾ..!!

 Department of Horticulture;  ಮುಂಡಗೋಡ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನಿಜಕ್ಕೂ ಎಚ್ಚರವಾಗಿದ್ದಾರಾ..? ಅಥವಾ ಯಾರದ್ದೂ ಬಿಡೆಯೇ ಬೇಡ ಅಂತಾ ಗಡದ್ದಾಗಿ ಮಲಗಿದ್ದಾರಾ..? ಒಂದೂ ಅರ್ಥವಾಗ್ತಿಲ್ಲ. ಯಾಕಂದ್ರೆ, ಅವ್ರ ನೆರಳಲ್ಲೇ ಬೆಳೆದಿದ್ದ, ಅದೇ ಇಲಾಖೆಯ ಜತನದಲ್ಲೇ ಜೀವಪಡೆದಿದ್ದ ನೂರಾರು ಸರ್ಕಾರಿ ಅಡಿಕೆ ಸಸಿಗಳು ಉಸಿರು ಚೆಲ್ಲಿವೆ. ಅದ್ಯಾವ ಕಾರಣಕ್ಕೋ ಏನೋ ಕಳೆನಾಶಕ ಸಿಂಪಡಿಸಿ ಎರಡು ವರ್ಷದ ಅಡಿಕೆ ಸಸಿಗಳನ್ನು ಅಕ್ಷರಶಃ ಮುಗಿಸಿ ಬಿಟ್ಟಿದ್ದಾರೆ ದುಷ್ಕರ್ಮಿಗಳು. ದುರಂತ ಅಂದ್ರೆ ಘಟನೆ ನಡೆದು ಭರ್ತಿ ಎರಡು ವಾರ ಕಳೆದ್ರೂ...

Post
ಬಾಂಬ್ ಸ್ಪೋಟದ ಆರೋಪಿ ಬಂಧನ, 30 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕ ಆರೋಪಿ..!

ಬಾಂಬ್ ಸ್ಪೋಟದ ಆರೋಪಿ ಬಂಧನ, 30 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕ ಆರೋಪಿ..!

Suspect Arrested; ಬೆಂಗಳೂರು ನಗರ ಸೇರಿ ದಕ್ಷಿಣ ಭಾರತದ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿಯನ್ನು 30 ವರ್ಷಗಳ ಬಳಿಕ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ನಾಗೂರು ನಿವಾಸಿ ಅಬೂಬಕರ್ ಸಿದ್ದಿಕ್ (60) ಬಂಧಿತ ಉಗ್ರ ಎಂದು ಹೇಳಲಾಗಿದೆ. ಈತ 1995ರಿಂದ ತಲೆ ಮರೆಸಿಕೊಂಡಿದ್ದ. ಈತನನ್ನು ತಮಿಳುನಾಡು ಪೊಲೀಸರು ಆಂಧ್ರಪ್ರದೇಶದ ಅನ್ನಮಯ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈತ ನಿಷೇಧಿತ ಸಂಘಟನೆಗಳಾದ ತಮಿಳುನಾಡಿದ ಅಲ್ ಉಮ್ಮ ಸೇರಿ ಹಲವು ಸಂಘಟನೆಗಳಿಗೆ ನೇಮಕಾತಿ ಮಾಡುತ್ತಿದ್ದ ಆರೋಪಿಯಾಗಿದ್ದ. ಈತನ ಜೊತೆಗಿದ್ದ ಮೊಹಮ್ಮದ್ ಅಲಿಯನ್ನು...

Post
ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?

ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?

Mundgod Police News; ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ, ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪದ ಬಳಿ, ಅಕ್ರಮವಾಗಿ ಹುಟ್ಟಿಕೊಂಡಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಏನಿಲ್ಲವೆಂದರೂ 6 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗ್ತಿದೆ. ಏನಿಲ್ಲವೆಂದರೂ ಎರಡೂವರೇ ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.  ಶಿರಸಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದಿರೋ ದಾಳಿ ಎನ್ನಲಾಗಿದ್ದು, ಈ ಕ್ಷಣಕ್ಕೂ ಯಾವುದೂ...

Post
ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!

ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!

Mundgod Police News; ಮುಂಡಗೋಡ ಪೊಲೀಸರ ಮುತುವರ್ಜಿಯಿಂದ, ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕ ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಅಂದಲಗಿಯಿಂದ ಅಡ್ಮಿಷನ್ ಮಾಡಿಸಲು ಹೋಗಿ ಬರ್ತಿನಿ ಅಂತಾ ಹೋದವನು ಹೋಗಿದ್ದವ, ವಾಪಸ್ ಬಂದಿರಲಿಲ್ಲ. ಅಂದಹಾಗೆ,ಅಂದಲಗಿ ಗ್ರಾಮದ ಕು. ಪ್ರೀತಮ್ ಹರೀಶ್ ಪವಾರ್(18), ಎಂಬುವವನೇ ನಾಪತ್ತೆಯಾಗಿ, ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. Mundgod Police News; ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ. ಜಿ, ಜಗದೀಶ ನಾಯ್ಕ, ನಿರ್ದೇಶನದಲ್ಲಿ, ಶಿರಸಿ ಡಿವೈಎಸ್ಪಿ...

Post
ಇನಸ್ಟಾಗ್ರಾಂ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ 15 ಲಕ್ಷರೂ ವಂಚನೆ..!

ಇನಸ್ಟಾಗ್ರಾಂ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ 15 ಲಕ್ಷರೂ ವಂಚನೆ..!

Cheated Astrologers; ಹಾವೇರಿ: ಜಾಲತಾಣವಾದ ಇನಸ್ಟಾಗ್ರಾಂ ನಲ್ಲಿ ಬಂದ ಆ್ಯಪ್ ನ್ನು ನಂಬಿ ಜ್ಯೋತಿಷಿಗಳ ಭಯಾನಕ ಮೂಢ ನಂಬಿಕೆಗಳಿಗೆ ಹೆದರಿ, ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿ 15 ಲಕ್ಷರೂ ಮೌಲ್ಯದ 165 ಗ್ರಾಂ ಬಂಗಾರವನ್ನು ನೀಡಿ ಮೋಸ ಹೋಗಿದ್ದಾಳೆ. ಈ ವಂಚನೆಯ ಬಗ್ಗೆ ಹಾವೇರಿ ಯ ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಜೂ.28ರಂದು‌ ದೂರು ದಾಖಲಾಗಿದೆ. ಹಾವೇರಿಯ ವೈಷ್ಣವಿ ಹೂವನಗೌಡ ದ್ಯಾವಣ್ಣನವರ ಇನಸ್ಟಾಗ್ರಾಮನಲ್ಲಿ ಗಣೇಶ ಶಾಸ್ತ್ರಿ,‌‌ ಚಂದನ ಹಾಗೂ ಗುರು ಎನ್ನುವವರು ದಿನಾಂಕ 23-03-2025 ರಂದ ಇನಸ್ಟಾಗ್ರಾಮನಲ್ಲಿ...

Post
ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..!

ಅರಣ್ಯಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ, ಖಾನಾಪುರದಲ್ಲಿ ಕಡವೆ ಬೇಟೆಯಾಡಿದ್ದ 9ಜನರ ಬಂಧನ..!

Khanapur Forest Crime; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲೋಂಡಾ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂದು ಕಡವೆ ಬೇಟೆಯಾಡಿದ್ದ 9 ಜನ ಆರೋಪಿಗಳು ಅಂದರ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ದಾಳೊ ನಡೆಸಿ, 9 ಜನ ಆರೋಪಿಗಳ ಬಂಧನವಾಗಿದೆ. Khanapur Forest Crime; ಖಾನಾಪುರ ತಾಲೂಕಿನ ನೇರಸೆ ಗ್ರಾಮದ ರಂಜಿತ್ ದೇಸಾಯಿ, ಬಲವಂತ ದೇಸಾಯಿ, ಆತ್ಮರಾಮ್ ದೇವಳಿ, ಪ್ರಮೋದ್ ದೇಸಾಯಿ, ದತ್ತರಾಜ್ ಹವಾಲ್ದಾರ್, ಜ್ಞಾನೇಶ ಗಾವಡೆ, ಗೋವಿಂದ ದೇಸಾಯಿ,...

Post
ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..!

ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿದ ಪೊಲೀಸರು..!

Crime News; ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆಯನ್ನು, ಯಲ್ಲಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಾಲೂಕಿನ ಮದನೂರು ಗ್ರಾಮದ ಗೌಳಿವಾಡ ಹತ್ತಿರದ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಗ್ಗಿ ಬಾಬು ಪಾಟೀಲ್ (40) ಎಂಬುವಳೇ ಬಂಧಿತ ಮಹಿಳೆಯಾಗಿದ್ದಾಳೆ. ಖಚಿತ ಬಾತ್ಮೀ ಆಧಾರದಲ್ಲಿ, ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಯಲ್ಲಾಪುರ ಪೊಲೀಸ ಉಪನಿರೀಕ್ಷಕ ಮಹಾವೀರ ಕಾಂಭೈರವರು ಠಾಣೆಯ ಸಿಬ್ಬಂದಿಯವರೊಂದಿಗೆ ಮದನೂರು ಗ್ರಾಮಕ್ಕೆ ಹೋಗಿ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 10 ಸಾವಿರ ರೂ. ಮೌಲ್ಯದ, 340 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ‌.

Post
ಸಿನಿಮೀಯ ರೀತಿಯಲ್ಲಿ ಉದ್ಯಮಿಯಿಂದ, 2 ಕೋಟಿ ರೂ. ಎಗರಿಸಿದ ಖದೀಮರು..!

ಸಿನಿಮೀಯ ರೀತಿಯಲ್ಲಿ ಉದ್ಯಮಿಯಿಂದ, 2 ಕೋಟಿ ರೂ. ಎಗರಿಸಿದ ಖದೀಮರು..!

Robbery News; ಬೆಂಗಳೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ 2 ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಜೂನ್ 25ರಂದು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಎಂ.ಎಸ್. ಪಾಳ್ಯದಲ್ಲಿ ಘಟನೆ ನಡೆದಿದ್ದು, ಹಣ ಕಳೆದುಕೊಂಡ ಉದ್ಯಮಿ ಶ್ರೀಹರ್ಷ ವಿ. ಅವರು ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಂಗೇರಿ ಮೂಲದ ಶ್ರೀಹರ್ಷ ತಮ್ಮ ಉದ್ಯಮಕ್ಕೆ‌ ಅಗತ್ಯವಿರುವ ಯಂತ್ರವೊಂದನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಬೇಕಿದ್ದುದರಿಂದ 2 ಕೋಟಿ ರೂ. ಹಣವನ್ನು ಯುಎಸ್‌ಡಿಐಟಿಗೆ ಕನ್ವರ್ಟ್ ಮಾಡಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ...

error: Content is protected !!