Police Raid; ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭೈರುಂಬೆ ಗ್ರಾಮ ಪಂಚಾಯತನ ಅಗಸಾಲ ಗ್ರಾಮದ ವಿ.ಆರ್.ಆರ್ ಹೋಂ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್ ಬಾಹರ್ ಆಟ ಆಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಂಧಿತರೇಲ್ಲರೂ ಬಹುತೇಕ ಹಾವೇರಿ, ದಾವಣಗೇರೆ, ಶಿವಮೊಗ್ಗ ಜಿಲ್ಲೆಯವರಾಗಿದ್ದು, ಹಾವೇರಿ ಮೂಲದ ವೈದ್ಯರೊಬ್ಬರ ಮಾಲೀಕತ್ವದ ಹೋಂ ಸ್ಟೇ ಹೆಸರಲ್ಲಿ ಇಂತಹದ್ದೊಂದು ಅಕ್ರಮ ದಂಧೆ ನಡೀತಿತ್ತು ಎನ್ನಲಾಗಿದೆ.
ಇವ್ರೇ ಬಂಧಿತರಾದ ಆರೋಪಿಗಳು.!
1.ದಾವಣಗೇರೆ ಜಿಲ್ಲೆಯ ಹರಿಹರ ತಾಲೂಕಿನ ಅನೀಲಕುಮಾರ ಜಿ.ಆರ್. ರುದ್ರಪ್ಪ ರೆಡ್ಡಿ(30),
2. ಹಾವೇರಿ ಕನಕಾಪುರದ ಭೀರಪ್ಪ ಪಕೀರಪ್ಪ ಕೇರೆಗೌಡರ(42),
3.ದಾವಣಗೇರೆ ದುಗ್ಗಮ್ಮನಪೇಟೆಯ ವಿದ್ಯಾರ್ಥಿ, ಬೀರೇಶ ತಂದೆ ಗೋಣಿಪ್ಪ(26),
4. ಹಾನಗಲ್ ತಾಲೂಕು ಮಾಸನಕಟ್ಟಿಯ ಶಂಕರಗೌಡ ವಿರುಪಾಕ್ಷ ಗೌಡ ಪಾಟೀಲ್(48),
5.ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ತಿಮ್ಮಾಪುರದ ನಾಗರಾಜ ಈರಪ್ಪ ರಿತ್ತಿ(44),
6.ಹಾವೇರಿ ಸಂಗೂರಿನ, ಪ್ರದೀಪ ರುದ್ರಪ್ಪ ಅರಿಕೇರೆ(48),
7.ಶಿಗ್ಗಾವಿ ತಾಲೂಕಿ ಶಡಗರವಳ್ಳಿಯ ಪ್ರಶಾಂತ ರಾಮಣ್ಣ ಹಸನಾಬಾದಿ(35),
8. ದಾವಣಗೇರೆಯ ಜಬಿವುಲ್ಲಾ ತಂದೆ ಮಾಲೂ ಸಾಬ್(38),
9.ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಲ್ಲೂರಿನ ರೇವಣಸಿದ್ದಯ್ಯ ವೀರಯ್ಯ ಹಿರೇಮಠ(45),
10.ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿಯ ಈಶಪ್ಪ ಮಾಲತೇಶಪ್ಪ ಬಡಿಗೇರ(40),
11.ದಾವಣಗೇರೆಯವರಾದ ಮಲ್ಲಿಕಾರ್ಜುನ ಸೋಮಪ್ಪ (40),
12.ಬಸವರಾಜ ಜಿ.ಆರ್ ರಾಮಪ್ಪ (41)
13. ಚಮನಸಾಬ್ ಮೇಹಬೂಬ ಸಾಬ್(39),
14.ಹಾವೇರಿ ಕನಕಾಪುರದ ಬಸವರಾಜ ಮಲ್ಲಪ್ಪ ತಿಪ್ಪಣ್ಣನವರ(35),
15. ಹಾವೇರಿ ಶಿವಾಜಿ ನಗರದ ಈರಣ್ಣ ಅಭಿನಂಧನ ದಿನಕರ(38),
16. ರಾಣೆಬೆನ್ನೂರು ಹುಣಸೀಕಟ್ಟಿಯ ಸಂತೋಷ ಗುಡ್ಡಪ್ಪ ರಾವತನಕಟ್ಟೆ(31)
17. ರಾಣೆಬೆನ್ನೂರು ಕಂಚಿಗಾರ ಓಣಿಯ ವೀರಬಸಪ್ಪ ಹೊಳೆಬಸಪ್ಪ ಕಾಯಕದ(45),
18.ದಾವಣೆಗೇರೆಯ ಚೇತನ ನಾಗರಾಜ ಕೆ.(36),
19. ರಾಣೇಬೆನ್ನೂರು ಅಸುಂಡಿಯ ಅಸುಂಡಿಯ ಪ್ರಕಾಶ ಮಲ್ಲಪ್ಪ ಸಿದ್ದಣ್ಣನವರ(44), ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಈ ಸುದ್ದಿಗಳನ್ನೂ ಓದಿ👇
ವಾಯುಭಾರ ಕುಸಿತ ಹಿನ್ನೆಲೆ; ಜು.29 ರವರೆಗೆ ಅತೀ ಭಾರೀ ಮಳೆ ಮುನ್ಸೂಚನೆ..!