Arecanut price today News: ರಾಜ್ಯದಲ್ಲಿ ಸೋಮವಾರ (ಮೇ 26) ರಂದು ರಾಜ್ಯದ ವಿವಿಧ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಕಾಫಿ, ಮೆಣಸು, ಏಲಕ್ಕಿ, ರಬ್ಬರ್‌, ಅಡಿಕೆ ಮಾರುಕಟ್ಟೆ ಬೆಲೆಯು ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.

ಅಡಿಕೆ
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಬೆಟ್ಟೆ- 50119-58069
ಗೊರಬಲು- 17389-30599
ರಾಶಿ- 47009- 58589
ಸರಕು- 50999-82996
ಎಸ್‌ಜಿ- 7099-17899
ಚರಿ- 26199-39499
ಕೊಕ- 8669-20899
KG -15989-27000
BG- 8919-28121

ಕಾಫಿ
ಕಾಫಿ ಬೆಲೆ ( ಪ್ರತಿ 50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 14,500
ಅರೇಬಿಕಾ ಪಾರ್ಚ್‌ಮೆಂಟ್ -26,400
ರೊಬಸ್ಟ ಕಾಫಿ – 10,400 ರೂ.
ರೊಬಸ್ಟ ಪಾರ್ಚ್‌ಮೆಂಟ್ – 20,900 ರೂ.

ಮೆಣಸು
ಮೆಣಸು( ಕೆಜಿಗೆ)
1.ಮೂಡಿಗೆರೆ ಭವೆರಲ್ ಜೈನ್ – 665
2.ಚಿಕ್ಕಮಗಳೂರು – 660
3. ಗೋಣಿಕೊಪ್ಪ – 660
4.ಕುಣಿಗೇನಹಳ್ಳಿ – 660
6. ಮಂಗಳೂರು- 680
7. ಮೂಡಿಗೆರೆ A1- 660
8. ಮೂಡಿಗೆರೆ ಹರ್ಶಿಕ – 670
9. ಸಕಲೇಶಪುರ – 660
10) ಬಾಳ್ಳುಪೇಟೆ -655

ರಬ್ಬರ್
ರಬ್ಬರ್ (ಕೆಜಿಗೆ)
RSS 4- 198 ರೂ.
RSS 5- 195 ರೂ.
ISNR 20 – 173 ರೂ.
LATEX- 146 ರೂ.

ರಸಗೊಬ್ಬರದ ಬೆಲೆ ಪಟ್ಟಿ

1. 10:10:26- 1720
2. ಸುಪಲಾ- 1620
3. 20:20:013 – 1400
4. ಪೊಟಾಶ್ – 1530
5. ಯೂರಿಯಾ – 266
6. ಸೂಪರ್ ಪೌಡರ್ -615
7. ಟಾಟಾ ಜಿಯೋ ಗ್ರೀನ್ – 650
8. ಬೇವಿನ ಹಿಂಡಿ 40kg ಬ್ಯಾಗ್‌- 1150
9. ರಾಕ್ ಫಾಸ್ಪೇಟ್‌ -500
10. NPK 16 all – 1350
11. ಅನ್ನಪೂರ್ಣ ಆರ್ಗ್ಯಾನಿಕ್‌ 30kg bag – 540
12. DAP -1350   13. ಕಾಮ್ಕೊ ಆಯುಷ್‌ 50kg -750

error: Content is protected !!