ಅಪರಿಚಿತ ಪುರುಷನ ಶವ ಪತ್ತೆ, ಈತನ ಪರಿಚಯವಿದ್ದಲ್ಲಿ ಈ ನಂಬರಿಗೆ ಸಂಪರ್ಕಿಸಿ..!

ಹೊನ್ನಾವರ ಪಟ್ಟಣದ ಬಸ್ ನಿಲ್ದಾಣದ ಸಮೀಪ, ಶೆಟ್ಟಿಕೇರಿ ಕ್ರಾಸ್ ಬಳಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತದೇಹದ ಗುರುತು ಪತ್ತೆ ಸಲುವಾಗಿ ಮೃತದೇಹವನ್ನು ಹೊನ್ನಾವರ ತಾಲೂಕಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಸದರಿಯವನ ಹೆಸರು ವಿಳಾಸ ಪತ್ತೆಯಾದಲ್ಲಿ ಹೊನ್ನಾವರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ.
ಮೊನಂ.9480805270
9480805270.