Hebbar News; ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮಕ್ಕೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ ಶಾಸಕ ಶಿವರಾಮ್ ಹೆಬ್ಬಾರ್, ಗ್ರಾಮದ ಅನಾರೋಗ್ಯಕ್ಕೆ ಈಡಾಗಿರೋ ಶಿವಯ್ಯ ತೋಟಯ್ಯ ತೋಟಯ್ಯನವರ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು.
ಕೆಲಹೊತ್ತು ಕುಳಿತು ಶಿವಯ್ಯರವರನ್ನು ಮಾತನಾಡಿಸಿ, ದೈರ್ಯ ತುಂಬಿದ್ರು. ಬೇಗ ಗುಣಮುಖರಾಗುವಂತೆ ಹಾರೈಸಿದರು. ಈ ವೇಳೆ ಹಲವರು ಶಾಸಕರಿಗೆ ಸಾಥ್ ನೀಡಿದ್ರು.
ಇದನ್ನೂ ಓದಿ👉 ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!