ನಿಮಗೆ ಮಳೆಯಿಂದ ವಿದ್ಯುತ್ ಸಮಸ್ಯೆಯಾಗಿದೆಯಾ..? ಹಾಗಿದ್ರೆ, ಈ ನಂಬರ್ ಗೆ ಕರೆ ಮಾಡಿ..!

ಕಾರವಾರ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಅಲ್ಲಲ್ಲಿ ಹೆಸ್ಕಾಂ ವಿದ್ಯುತ್ ಮಾರ್ಗಗಳಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಹೆಸ್ಕಾಂ ಶಿರಸಿ ವೃತ್ತದ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಳೆಗಾಳಿಗಳಿಂದ ವಿದ್ಯುತ್ ಅಡೆತಡೆ ಉಂಟಾದಲ್ಲಿ, ವಿದ್ಯುತ್ ವಾಹಕ ತುಂಡಾಗಿ ಬಿದ್ದಿದ್ದಲ್ಲಿ, ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಹೆಸ್ಕಾಂ ಹೆಲ್ಪ್‌ಲೈನ್: 1912 ಅಥವಾ ಈ ಕೆಳಕಂಡ 24*7 ಗ್ರಾಹಕರ ಸಹಾಯವಾಣಿಗಳಿಗೆ ಸಂಪರ್ಕಿಸಿ ದೂರುಗಳನ್ನ ನೀಡಬಹುದಾಗಿದೆ.

ಕಾರವಾರ ವಿಭಾಗ- ಕಾರವಾರ ಶಾಖೆ: 08382- 221336, ಸದಾಶಿವಗಡ ಶಾಖೆ: 08382- 265753, ಅಂಕೋಲಾ ಶಾಖೆ: 08382- 230730, ಹೊನ್ನಾವರ ವಿಭಾಗ- ಕುಮಟಾ ಶಾಖೆ: 08386- 222034, ಗೋಕರ್ಣ ಶಾಖೆ: 94808 81935, ಮರಾಕಲ್ ಶಾಖೆ: 94808 83732, ಹೊನ್ನಾವರ ಶಾಖೆ: 08387- 220 294, ಕಾಸರಕೋಡ್ ಶಾಖೆ: 94808 81943, ಗೇರುಸೊಪ್ಪ ಶಾಖೆ: 08387- 268 063, ಭಟ್ಕಳ ಶಾಖೆ: 08385- 226 426/ 94808 81958, ಮುರುಡೇಶ್ವರ ಶಾಖೆ: 08385- 268 555/ 94815 04867

ಶಿರಸ ವಿಭಾಗ- ಶಿರಸಿ ಶಾಖೆ: 08384- 226 350/ 94808 81805, ಸಿದ್ದಾಪುರ ಶಾಖೆ: 08389- 230 162/ 94808 81888, ಯಲ್ಲಾಪುರ ಶಾಖೆ: 08419- 261 170/ 94808 81851, ಮುಂಡಗೋಡ ಶಾಖೆ: 08301- 222 151, ದಾಂಡೇಲಿ ವಿಭಾಗ- ದಾಂಡೇಲಿ ಶಾಖೆ: 08284- 231239, ಹಳಿಯಾಳ ಶಾಖೆ: 08284- 220 138, ದಾಂಡೇಲಿ ನಗರ ಶಾಖಾಧಿಕಾರಿ: 94808 81764, ದಾಂಡೇಲಿ ಗ್ರಾಮೀಣ ಶಾಖಾಧಿಕಾರಿ: 94808 81778, ರಾಮನಗರ ಶಾಖಾಧಿಕಾರಿ: 87490 08440, ಜೊಯಿಡಾ ಶಾಖಾಧಿಕಾರಿ: 94808 81779, ಹಳಿಯಾಳ ನಗರ ಶಾಖಾಧಿಕಾರಿ: 94808 81780, ಹಳಿಯಾಳ ಗ್ರಾಮೀಣ ಶಾಖಾಧಿಕಾರಿ: 94808 81781

error: Content is protected !!