ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಜೆವರೆಗಿನ ಮತದಾನದ ವಿವರ..!

ಉತ್ತರ ಕನ್ಮಡ ಜಿಲ್ಲೆಯಲ್ಲಿ ಸಂಜೆಯವರೆಗೆ ಜಿಲ್ಲೆಯಲ್ಲಿ ಶೇ. 73.52 ರಷ್ಟು ಮತದಾನವಾಗಿದೆ.

ಕ್ಷೇತ್ರವಾರು ಮತದಾನದ ವಿವರ

ಶಿರಸಿ ಕ್ಷೇತ್ರ- 76.6%

ಯಲ್ಲಾಪುರ ಕ್ಷೇತ್ರ-79.95%

ಖಾನಾಪುರ ಕ್ಷೇತ್ರ-71.87%

ಹಳಿಯಾಳ ಕ್ಷೇತ್ರ-72.35%

ಕುಮಟಾ ಕ್ಷೇತ್ರ-70.1 %

ಭಟ್ಕಳ ಕ್ಷೇತ್ರ-73%

ಕಾರವಾರ ಕ್ಷೇತ್ರ-70.61%

ಕಿತ್ತೂರ ಕ್ಷೇತ್ರ- 75.25%

ಇದು ಈ ಕ್ಷಣದವರೆಗಿನ ಮತದಾನ ಪ್ರಮಾಣವಾಗಿದ್ದು, ಇನ್ನು ಮತದಾನ ಪ್ರಮಾಣದ ನಿಖರ ವಿವರ ನಾಳೆ ಹೊರಬೀಳಲಿದೆ ಅನ್ನೊ ಮಾಹಿತಿ ಜಿಲ್ಲಾಡಳಿತದಿಂದ ಲಭ್ಯವಾಗಿದೆ.

error: Content is protected !!