ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮದ್ಯಾನ 1 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?

ಮದ್ಯಾನ 1 ಗಂಟೆಗೆ ಜಿಲ್ಲೆಯಲ್ಲಿ ಶೇ. 43.31
ರಷ್ಟು ಮತದಾನ

ಕ್ಷೇತ್ರವಾರು ಮತದಾನದ ವಿವರ ಮದ್ಯಾನ 1 ಗಂಟೆಗೆ

ಶಿರಸಿ ಕ್ಷೇತ್ರ- 49.51%

ಯಲ್ಲಾಪುರ ಕ್ಷೇತ್ರ-47.63%

ಖಾನಾಪುರ ಕ್ಷೇತ್ರ-45.96%

ಹಳಿಯಾಳ ಕ್ಷೇತ್ರ-44.79%

ಕುಮಟಾ ಕ್ಷೇತ್ರ-45.64 %

ಭಟ್ಕಳ ಕ್ಷೇತ್ರ-43.52%

ಕಾರವಾರ ಕ್ಷೇತ್ರ-43.67%

ಕಿತ್ತೂರ ಕ್ಷೇತ್ರ- 40.42%

error: Content is protected !!