ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಮತದಾನ ಪ್ರಮಾಣ ಎಷ್ಟು ಗೊತ್ತಾ..?

ಬೆಳಿಗ್ಗೆ 9 ಗಂಟೆಗೆ ಜಿಲ್ಲೆಯಲ್ಲಿ ಶೇ.11.42 ಮತದಾನ

ಕ್ಷೇತ್ರವಾರು ಮತದಾನದ ವಿವರ 9 ಗಂಟೆಗೆ

ಶಿರಸಿ ಕ್ಷೇತ್ರ- 13.66%

ಯಲ್ಲಾಪುರ ಕ್ಷೇತ್ರ-12.05%

ಖಾನಾಪುರ ಕ್ಷೇತ್ರ-11.45%

ಹಳಿಯಾಳ ಕ್ಷೇತ್ರ- 10.82%

ಕುಮಟಾ ಕ್ಷೇತ್ರ- 12.98%

ಭಟ್ಕಳ ಕ್ಷೇತ್ರ- 11.64%

ಕಾರವಾರ ಕ್ಷೇತ್ರ- 10.97%

ಕಿತ್ತೂರ ಕ್ಷೇತ್ರ- 8.32%

error: Content is protected !!