ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಹನುಮ ಜಯಂತಿಯ ಸಂಭ್ರಮ ಜೋರಾಗಿತ್ತು. ಇಲ್ಲಿನ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಓಣಿಯ ಹತ್ತಿರ ಇರೋ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು.

ಈ ವೇಳೆ ರವಿ ಗೌಡ ಪಾಟೀಲ್, ಫಣಿರಾಜ್ ಹದಳಗಿ, ಶೇಖರ್ ಲಮಾಣಿ, ಶಂಕರ್ ಲಮಾಣಿ, ರವಿ ಹಾವೇರಿ, ಮಂಜುನಾಥ್ ಹರಮಲ್ಕರ್, ಅಯ್ಯಪ್ಪ ಭಜಂತ್ರಿ, ಲಕ್ಷ್ಮಣ ಲಮಾಣಿ, ಉದಯ್ ಪಾಲೇಕರ್, ಬಸವರಾಜ ತನಿಕೆದಾರ್, ಶಂಭು ನಿಡಗುಂದಿ. ಪ್ರಕಾಶ ಬಡಿಗೇರ್, ಮಂಜು ಹರಿಜನ್, ವಿನಾಯಕ ರಾಯ್ಕರ್, ವಿಶ್ವ ನಾಯರ್,
ರವಿ ನಿಡಗುಂದಿ, ವಿನೋದ್ ಲಮಾಣಿ, ವಿಷ್ಣು ರಾಠೋಡ್, ಮಹೇಶ್ ರಾಠೋಡ್, ವಿಷ್ಣು ಲಮಾಣಿ, ಷಣ್ಮುಖ ಕೋಳೂರು, ಬಸ್ಸು ಲಮಾಣಿ, ಗುರು ಕಾಮತ್ ಸೇರಿದಂತೆ
ಹಲವು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!