ಮುಂಡಗೋಡಿನಲ್ಲಿ ವೀರಶೈವ ಧರ್ಮ ಸಂಸ್ಥಾಪಕ ರೇಣುಕಾಚಾರ್ಯ ಜಯಂತಿ ಆಚರಣೆ..!

ಮುಂಡಗೋಡ: ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಪುರೋಹಿತ ಘಟಕ ವತಿಯಿಂದ ಶ್ರೀಮದ್ ವೀರಶೈವ ಧರ್ಮದ ಸಂಸ್ಥಾಪಕ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು.. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಪುರೋಹಿತ ಘಟಕದ ಅಧ್ಯಕ್ಷ, ವೇ. ಪವನ್ ಕುಮಾರ್ ಶಾಸ್ತ್ರಿಗಳು ಕೋರಿಮಠ, ಸಾಕಿನ ಮಳವಳ್ಳಿ, ಉಪಾಧ್ಯಕ್ಷರಾದ ವೇ. ಬಸಯ್ಯ ಶಾಸ್ತ್ರಿಗಳು ತೋಟಯ್ಯನವರು ಸಾ, ಹುನುಗುಂದ, ಮೃತ್ಯುಂಜಯ ಶಾಸ್ತ್ರಿಗಳು ಹಿರೇಮಠ್, ಸನವಳ್ಳಿ, ವೇ. ರೇಣುಕಯ್ಯ ಹಿರೇಮಠ್ ಸೇರಿದಂತೆ ಹಲವರು ಉಪಸ್ಥಿತರು.

error: Content is protected !!