ಜಾತ್ರೆಗಳು ಬಂದ್ ಹಿನ್ನೆಲೆ, ಬಡ ವ್ಯಾಪಾರಸ್ಥರಿಗೆ ಸಂಕಷ್ಟ..!

ಮುಂಡಗೋ: ತಾಲೂಕಿನಲ್ಲಿ ಪ್ರತಿ ವರ್ಷವೂ ನಡೆಯುವ ಜಾತ್ರೆಗಳಲ್ಲಿ ಹಲವು ಪ್ರಕಾರದ ವಸ್ತುಗಳ ವ್ಯಾಪಾರ ಮಾಡಿ ಬದುಕು ನಡೆಸೊ ಸುಡುಗಾಡು ಸಿದ್ದರು, ಹಾಗೂ ವಿವಿದ ಜನಾಂಗದ ಬಡ ವ್ಯಾಪಾರಿಗಳಿಗೆ ಕೊರೋನಾ ಸಂಕಷ್ಟ ತಂದೊಡ್ಡಿದೆ‌. ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ಜಾತ್ರೆಗಳು ಬಂದ್ ಆಗಿರೋ ಕಾರಣಕ್ಕೆ ಈ ಬಡ ವ್ಯಾಪಾರಿಗಳಿಗೆ ವ್ಯಾಪಾರ ಇಲ್ಲದೇ ಬದುಕೇ ದುಸ್ತರವಾಗಿದೆ. ಹೀಗಾಗಿ ಸರ್ಕಾರ ಇಂತಹ ಬಡ ಕುಟುಂಬಗಳ ಬಗ್ಗೆ ಗಮನ ಹರಿಸಬೇಕಿದೆ.. ಇಂತವರಿಗಾಗಿ ಏನಾದರೂ ಸಹಾಯ ಹಸ್ತ ಚಾಚಬೇಕಿದೆ.

error: Content is protected !!