ಶಿರಸಿ: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಬರೋಬ್ಬರಿ 42 ಲಕ್ಷ ರೂ. ವಂಚಿಸಿದ್ದ ಪ್ರಕರಣವನ್ನು ಶಿರಸಿ ಪೊಲೀಸರು ಬೇಧಿಸಿದ್ದಾರೆ. 42 ಲಕ್ಷ ರೂ. ವಂಚಿಸಿದ್ದ
ಶಿರಸಿಯ ಮೊಹಮದ್ ಇಬ್ರಾಹಿಂ ಕಲಬುರ್ಗಿ @ರೆಡ್ಡಿ (45) ಎಂಬುವ ಆರೋಪಿಯನ್ನು ಬಂಧಿಸಿದ್ದಾರೆ.
ರಾಮನಬೈಲ್ ಮೂಲದ ವ್ಯಕ್ತಿಯಾಗಿರೋ ಮೊಹಮ್ಮದ್ ಕಾರ್ ಬ್ರೋಕರ್ ಆಗಿದ್ದ. ತೆಲಂಗಾಣದಲ್ಲಿ ಕೈಚಳಕ ತೋರಿದ್ದ ಈತನ ಮೇಲೆ ತೆಲಂಗಾಣ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು
ಶಿರಸಿ ಡಿವೈಎಸ್ಪಿ ಹಾಗೂ ಸಿಪಿಐ, ಶಹರ ಠಾಣೆ ಪಿಎಸೈ ಸಹಕಾರದೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.
******************************************************************************
ಜಾಹೀರಾತುಗಳು