ನಟ ಪುನಿತ್ ರಾಜಕುಮಾರ್ ಸ್ಥಿತಿ ಗಂಬೀರ ಹಿನ್ನೆಲೆ, ಭಜರಂಗಿ-2 ಚಿತ್ರ ಪ್ರದರ್ಶನ ರದ್ದು..!

ಬೆಂಗಳೂರು: ನಟ ಪುನಿತ್ ರಾಜಕುಮಾರ್ ತೀವ್ರ ಗಂಭೀರ ಹಿನ್ನೆಲೆಯಲ್ಲಿ ಇವತ್ತಷ್ಟೇ ರಾಜ್ಯಾಧ್ಯಂತ ತೆರೆಕಂಡಿದ್ದ ಶಿವರಾಜ್ ಕುಮಾರ್ ಅಭಿನಯದ, ಭಜರಂಗಿ- 2 ಚಿತ್ರ ಪ್ರದರ್ಶನ ರದ್ದು ಪಡಿಸಲಾಗಿದೆ, ಸಂಜೆ 4 ಗಂಟೆಯಿಂದ ರಾಜ್ಯಾಧ್ಯಂತ ಚಿತ್ರ ಪ್ರದರ್ಶನ ರದ್ದಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿ ಅಪ್ಪು

ಇವತ್ತು ಬೆಳಿಗ್ಗೆಯಷ್ಟೇ ತೆರೆಕಂಡಿದ್ದ ಭಜರಂಗಿ-2 ಟೀಂ ಗೆ ಖುದ್ದು ಪುನಿತ್ ರಾಜಕುಮಾರ್ ಶುಭಕೋರಿದ್ದರು

error: Content is protected !!