ಕೇಂದ್ರ ಸಚಿವ ಸಂಪುಟದಲ್ಲಿ ನೂತನ ಸಚಿವರ ಲಿಸ್ಟ್ ಇಲ್ಲಿದೆ ನೋಡಿ..!

ನವದೆಹಲಿ:ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕ್ಷಣಗಣನೆ ಆರಂಭವಾಗಿದ್ದು, 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ ನಾಲ್ವರು ಸಂಸದರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

ಡಿ.ವಿ ಸದಾನಂದಗೌಡ, ಡಾ.ಹರ್ಷವರ್ಧನ್ ಸೇರಿದಂತೆ 11 ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದೆ.

ನೂತನ ಸಚಿವರ ಪಟ್ಟಿ ಇಂತಿದೆ.
1.ಶೋಭಾ ಕರಂದ್ಲಾಜೆ
2.ರಾಜೀವ್ ಚಂದ್ರಶೇಖರ್
3.ಭಗವಂತ ಖೂಬಾ
4.ಎ.ನಾರಾಯಣಸ್ವಾಮಿ
5.ನಾರಾಯಣ್ ರಾಣೆ
6.ಸರ್ಬಾನಂದ್ ಸೋನೊವಾಲ್
7.ವಿರೇಂದ್ರ ಕುಮಾರ್
8.ಜ್ಯೋತಿರಾದಿತ್ಯ ಸಿಂಧ್ಯಾ
9.ರಾಮಚಂದ್ರ ಪ್ರಸಾದ್ ಸಿಂಗ್
10.ಅಶ್ವಿನಿ ವೈಷ್ಣವ್
11.ಪಶುಪತಿ ಕುಮಾರ್ ಪರಸ್
12.ಕಿರಣ್ ರಿಜುಜು
13.ರಾಜ್ ಕುಮಾರ್ ಸಿಂಗ್
14.ಹರ್ದೀಪ್ ಸಿಂಗ್ ಪುರಿ
15.ಮುನುಷ್ಕ್ ಮಂಡವಿಯಾ
16.ಭೂಪೇಂದ್ರ ಯಾದವ್
17.ಪುರುಷೋತ್ತಮ್ ರೂಪಾಲ
18.ಜಿ.ಕೃಷ್ಣಾ ರೆಡ್ಡಿ
19.ಅನುರಾಗ್ ಸಿಂಗ್ ಠಾಕೂರ್
20.ಪಂಕಜ್ ಚೌದರಿ
21.ಅನುಪ್ರಿಯ ಸಿಂಗ್ ಪಟೇಲ್
22.ಸತ್ಯಪಾಲ್ ಸಿಂಗ್
23.ಭಾನುಪ್ರತಾಪ್ ಸಿಂಗ್ ವರ್ಮಾ
24.ದರ್ಶನ್ ವಿಕ್ರಮ್ ಜಾರ್ದೋಷ್
25.ಮೀನಾಕ್ಷಿ ಲೇಖಿ
26.ಅನ್ನಪೂರ‍್ನ ದೇವಿ
27.ಕೌಶಾಲ್ ಕಿಶೋರ್
28.ಅಜಯ್ ಭಟ್
29.ಬಿ.ಎಲ್.ವರ್ಮಾ
30.ಅಜಯ್ ಕುಮಾರ್
31.ಚೌಹಾಣ್ ದೇವುಸಿನ್
32.ಕಪಿಲ್ ಮರೇಶ್ವರ್ ಪಾಟೀಲ್
33.ಪ್ರತಿಮಾ ಭೌಮಿಕ್
34.ಸುಭಾಷ್ ಸರ್ಕಾರ್
35.ಭಗವತ್ ಕಿಶನ್ ರಾವ್ ಕರದ್
36.ರಾಜ್ ಕುಮಾರ್ ರಂಜನ್ ಸಿಂಗ್
37.ಭಾರತಿ ಪವಾರ್
38.ಬಿಶ್ವೇಶ್ವರ್ ತಡು
39.ಶಾಂತನು ಥಾಕೂರ್
40.ಮುಂಜಪರ ಮಹೇಂದ್ರಭಾಯಿ

41.ಜಾನ್ ಬಾರ್ಲ್
42.ಎಲ್.ಮುರುಗನ್
43.ನಿಶಿತ್ ಪ್ರಾಮಾಣಿಕ್

ಈ ನೂತನ ಸಚಿವರು ಇನ್ನು ಕೆಲವೇ ಹೊತ್ತಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

error: Content is protected !!