ಮುಂಡಗೋಡ ತಾಲೂಕಿನ ಕೊರೋನಾ ಪೀಡಿತರ ಸಹಾಯಕ್ಕಾಗಿ ಕಾಂಗ್ರೆಸ್ ಮುಖಂಡ ಪ್ರಶಾಂತ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದಾರೆ..

ಸುಸಜ್ಜಿತ ವ್ಯವಸ್ಥೆ ಇರೋ ಅಂಬ್ಯುಲೆನ್ಸ್ ವಾಹನವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ನೀಡುತ್ತಿದ್ದಾರೆ.. ತಾಲೂಕಿನಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಚಿಕಿತ್ಸೆಗಾಗಿ ಕರೆದೊಯ್ಯಲು ಅಂಬ್ಯುಲೆನ್ಸ್ ಅವಶ್ಯಕತೆ ಹೆಚ್ಚಾಗಿದ್ದು, ಇದನ್ನರಿತ ಪ್ರಶಾಂತ್ ದೇಶಪಾಂಡೆ ಅಂಬ್ಯುಲೆನ್ಸ್ ವಾಹನ ನೀಡಿದ್ದು ಸಮಯೋಚಿತವಾಗಿದೆ ಅಂತಾ ಜನರ ಅಭಿಪ್ರಾಯವಾಗಿದೆ..

error: Content is protected !!