Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!

ಅಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 20 ವರ್ಷ ವಯಸ್ಸಿನ ಯುವತಿ..!

Death News; ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಯುವತಿಯೋರ್ವಳು ನೇಣಿಗೆ ಕೊರಳೊಡ್ಡಿದ್ದಾಳೆ. ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಗಡಿ ಗ್ರಾಮದ ಅನ್ನಪೂರ್ಣ ರಾಮಣ್ಣ ಲಮಾಣಿ(20), ಎಂಬುವವಳೆ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಅಸಲೀ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ‌. ಇದನ್ನೂ ಓದಿ👉 ಹುನಗುಂದದಲ್ಲಿ ಅನಾರೋಗ್ಯಕ್ಕೀಡಾದ ಶಿವಯ್ಯನವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ, ಶಾಸಕ ಹೆಬ್ಬಾರ್..! ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!

Post
ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!

ಹುನಗುಂದ ಗ್ರಾಮಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ, ಕಾರ್ಯಕ್ರಮದಲ್ಲಿ ಭಾಗಿ..!

Shivaram Hebbar; ಮುಂಡಗೋಡ; ಶಾಸಕ ಶಿವರಾಮ ಹೆಬ್ಬಾರ್ ಅವರು ಇಂದು ಹುನಗುಂದ ಗ್ರಾಮದ ವಿರಕ್ತಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳೆಯರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಮ.ನಿ.ಪ್ರ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಹಾಗೂ ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಹಲವು ಪ್ರಮುಖರು ಪಾಲ್ಗೊಂಡಿದ್ದರು.

Post
ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?

ಮುಂಡಗೋಡ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ..!? ತೆಗ್ಗಿನಕೊಪ್ಪ ಬಳಿ “ಅಂದರ್ ಬಾಹರ್” ನಲ್ಲಿ ತೊಡಗಿದ್ದವರ “ಖೇಲ್” ಖತಂ..!?

Mundgod Police News; ಮುಂಡಗೋಡಿನ ಕ್ರೈಂ ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ, ಮುಂಡಗೋಡ ತಾಲೂಕಿನ ತೆಗ್ಗಿನಕೊಪ್ಪದ ಬಳಿ, ಅಕ್ರಮವಾಗಿ ಹುಟ್ಟಿಕೊಂಡಿದ್ದ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ, ಏನಿಲ್ಲವೆಂದರೂ 6 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರೋ ಮಾಹಿತಿ ಲಭ್ಯವಾಗ್ತಿದೆ. ಏನಿಲ್ಲವೆಂದರೂ ಎರಡೂವರೇ ಲಕ್ಷಕ್ಕೂ ಹೆಚ್ಚು ಹಣವನ್ನು ಜಪ್ತಿ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.  ಶಿರಸಿ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಡೆದಿರೋ ದಾಳಿ ಎನ್ನಲಾಗಿದ್ದು, ಈ ಕ್ಷಣಕ್ಕೂ ಯಾವುದೂ...

Post
ಚಿಗಳ್ಳಿ ಪ್ರೌಢಶಾಲೆಯಲ್ಲಿ ಆ “ಮಾಜಿ”ಗಳ ವಿರುದ್ಧ ಪಾಲಕರ ಆಕ್ರೋಶ; ಅಷ್ಟಕ್ಕೂ, ಆ ಆರೋಪಗಳೇಲ್ಲ ನಿಜವಾ..? ಹಾಗಿದ್ರೆ ತನಿಖೆ ಯಾವಾಗ..?

ಚಿಗಳ್ಳಿ ಪ್ರೌಢಶಾಲೆಯಲ್ಲಿ ಆ “ಮಾಜಿ”ಗಳ ವಿರುದ್ಧ ಪಾಲಕರ ಆಕ್ರೋಶ; ಅಷ್ಟಕ್ಕೂ, ಆ ಆರೋಪಗಳೇಲ್ಲ ನಿಜವಾ..? ಹಾಗಿದ್ರೆ ತನಿಖೆ ಯಾವಾಗ..?

Education Department News; ಮುಂಡಗೋಡ ತಾಲೂಕಿನ ಚಿಗಳ್ಳಿ ಸರ್ಕಾರಿ ಪ್ರೌಢಶಾಲೆಯ ಹಕೀಕತ್ತುಗಳು ದಿನಕ್ಕೊಂದು ತಿರುವು ಪಡೆದುಕೊಳ್ತಿವೆ. ಕಳೆದ ಎರಡು ದಿನಗಳ ಹಿಂದಷ್ಟೇ, ಈ ಶಾಲೆಯ ಕೆಲವು ಪಾಲಕರು, ಹಲವು ವಿಷಯಗಳ ಒಕ್ಕಣಿಕೆ ಬರೆದು ಬಿಇಓ, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿನ ಆಧಾರದಲ್ಲಿ ಪಬ್ಲಿಕ್ ಫಸ್ಟ್‌ ನ್ಯೂಸ್ ಕೂಡ ವರದಿ ಮಾಡಿತ್ತು. ಇದು ದೂರಿಗೆ, ಪ್ರತಿದೂರು..! ಆದ್ರೆ ಇದೀಗ, ಅದೇ ಪ್ರೌಢಶಾಲೆಯ ಅಂಗಳದಿಂದ ಮತ್ತೊಂದು ಪ್ರತಿದೂರು ಬಂದಿದೆ. ಅಸಲು ಸದ್ಯ...

Post
ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!

ಮುಂಡಗೋಡಿನ ಇಂದಿರಾನಗರ ಬಳಿ ಬೈಕ್ ಅಪಘಾತ, ಇಂದೂರಿನ ವ್ಯಕ್ತಿಗೆ ಗಂಭೀರ ಗಾಯ..!

Bike Accident; ಮುಂಡಗೋಡ ತಾಲೂಕಿನ ಇಂದಿರಾನಗರ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಅಂಬುಲೆನ್ಸ್ ಗೆ ಕರೆ‌ಮಾಡಿದ್ರೂ ಅಂಬುಲೆನ್ಸ್ ದೊರೆಯದ ಹಿನ್ನೆಲೆಯಲ್ಲಿ ಟಾಟಾ ಎಸ್ ವಾಹನದಲ್ಲಿ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ, ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಇಂದೂರು ಗ್ರಾಮದವನು ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಹೆಸರು ತಿಳಿದುಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!

ಮುಂಡಗೋಡ ಪೊಲೀಸರ ಮುತುವರ್ಜಿ, ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ..!

Mundgod Police News; ಮುಂಡಗೋಡ ಪೊಲೀಸರ ಮುತುವರ್ಜಿಯಿಂದ, ಕಳೆದ ವರ್ಷ ನಾಪತ್ತೆಯಾಗಿದ್ದ ಬಾಲಕ ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. ಮುಂಡಗೋಡ ತಾಲೂಕಿನ ಅಂದಲಗಿಯಿಂದ ಅಡ್ಮಿಷನ್ ಮಾಡಿಸಲು ಹೋಗಿ ಬರ್ತಿನಿ ಅಂತಾ ಹೋದವನು ಹೋಗಿದ್ದವ, ವಾಪಸ್ ಬಂದಿರಲಿಲ್ಲ. ಅಂದಹಾಗೆ,ಅಂದಲಗಿ ಗ್ರಾಮದ ಕು. ಪ್ರೀತಮ್ ಹರೀಶ್ ಪವಾರ್(18), ಎಂಬುವವನೇ ನಾಪತ್ತೆಯಾಗಿ, ಒಂದು ವರ್ಷದ ನಂತ್ರ ಪತ್ತೆಯಾಗಿದ್ದಾನೆ. Mundgod Police News; ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ. ಜಿ, ಜಗದೀಶ ನಾಯ್ಕ, ನಿರ್ದೇಶನದಲ್ಲಿ, ಶಿರಸಿ ಡಿವೈಎಸ್ಪಿ...

Post
ಮಣಿಪಾಲದಲ್ಲಿ ಬೈಕ್ ಅಪಘಾತ, ಮುಂಡಗೋಡಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕ ದಾರುಣ ಸಾವು..!

ಮಣಿಪಾಲದಲ್ಲಿ ಬೈಕ್ ಅಪಘಾತ, ಮುಂಡಗೋಡಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕ ದಾರುಣ ಸಾವು..!

Accident News; ಮುಂಡಗೋಡ ತಾಲೂಕಿನ ಅತ್ತಿವೇರಿ ಗೌಳಿ ದಡ್ಡಿಯ ಯುವಕನೋರ್ವ, ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಅತ್ತಿವೇರಿ ಗೌಳಿ ದಡ್ಡಿಯ ಬಮ್ಮು ಜನ್ನು ಬೋಡೇಕರ್(20), ಮೃತಪಟ್ಟ ಯುವಕನಾಗಿದ್ದಾನೆ. ಈತ ಕೆಲಸ‌ ನಿಮಿತ್ತ, ಅತ್ತಿವೇರಿ ಗೌಳಿ ದಡ್ಡಿಯಿಂದ ಉಡುಪಿಯ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆ, ಜೂನ್ 26 ರಂದು ಸಂಜೆ ಬೈಕ್ ಅಪಘಾತವಾಗಿದೆ. Accident News; ಹೀಗಾಗಿ, ಗಂಭೀರ ಗಾಯಗೊಂಡಿದ್ದ ಯುವಕನನ್ನು ಮಣಿಪಾಲದ ಸ್ಥಳೀಯ ಆಸ್ಪತ್ರೆಗೆ...

Post
ತಡಸ ತಾಯವ್ವ ದೇವಸ್ಥಾನ ಸಮೀಪ ಲಾರಿ ಅಪಘಾತ..! ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತ..!

ತಡಸ ತಾಯವ್ವ ದೇವಸ್ಥಾನ ಸಮೀಪ ಲಾರಿ ಅಪಘಾತ..! ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಸ್ಥಗಿತ..!

Lorry accident; ಮುಂಡಗೋಡ ತಾಲೂಕಿನ ಗಡಿ ಭಾಗದ, ತಡಸ ಸಮೀಪದ ಹುಬ್ಬಳ್ಳಿ ರಸ್ತೆಯಲ್ಲಿ, ಲಾರಿಯೊಂದು ಅಪಘಾತವಾಗಿ ಬಿದ್ದಿದೆ. ಹೀಗಾಗಿ, ಮುಂಡಗೋಡ- ಹುಬ್ಬಳ್ಳಿ ರಸ್ತೆ ಸಂಚಾರ ಬಂದ್ ಆಗಿದೆ‌. ಕನಿಷ್ಟ ಎರಡರಿಂದ ಮೂರು ಗಂಟೆಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ. ಹುಬ್ಬಳ್ಳಿ ರಸ್ತೆಯ ತಾಯವ್ವನ ದೇವಸ್ಥಾನದ ಸಮೀಪ ಲಾರಿ ಅಪಘಾತವಾಗಿ ಅಕ್ಷರಶಃ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಹೀಗಾಗಿ, ರಸ್ತೆಯಲ್ಲಿ ವಾಹಮ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಪೊಲೀಸರು ಶಿರಸಿಯಿಂದ ಹುಬ್ಬಳ್ಳಿಯೆಡೆಗೆ ಸಂಚರಿಸುವ ವಾಹನಗಳನ್ನು ಬಂಕಾಪುರ ರಸ್ತೆ ಮಾರ್ಗವಾಗಿ...

Post
ಚಿಗಳ್ಳಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರು HM ಆಗಿದ್ದಾರಂತೆ, SDMC ರಚಿಸಿದ್ದು ಗೊತ್ತೇ ಇಲ್ಲವಂತೆ..! ಇದು ಪಾಲಕರ ಆಗ್ರಹದ ಅರ್ಜಿ..! ಬಿಇಓ ಮೇಡಂ ಏನ್ರಿ ಇದೇಲ್ಲ..?

ಚಿಗಳ್ಳಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರು HM ಆಗಿದ್ದಾರಂತೆ, SDMC ರಚಿಸಿದ್ದು ಗೊತ್ತೇ ಇಲ್ಲವಂತೆ..! ಇದು ಪಾಲಕರ ಆಗ್ರಹದ ಅರ್ಜಿ..! ಬಿಇಓ ಮೇಡಂ ಏನ್ರಿ ಇದೇಲ್ಲ..?

Education Department; ಮುಂಡಗೋಡ ತಾಲೂಕಿನ ಚಿಗಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳ‌ ಪಾಲಕರು ಮತ್ತೆ ಆಕ್ರೋಶಗೊಂಡಿದ್ದಾರೆ. ಪ್ರೌಢಶಾಲೆಯ ಇಡೀ ಅಂಗಳದಲ್ಲಿ ರಾಜಕೀಯ ಅನ್ನೋದು ಹಾಸು ಹೊಕ್ಕಾಗಿದೆ, ಹೀಗಾಗಿ, ಇಲ್ಲಿ ಕಾನೂನು ಅನ್ನೋದು ಯಾರಿಗೂ ಅನ್ವಯವಾಗ್ತಿಲ್ಲ, ತಮಗೆ ಇಷ್ಟ ಬಂದಂಗೆ ಎಲ್ಲವನ್ನೂ ನಡೆಸಿಕೊಂಡು ಹೋಗ್ತಿದಾರೆ. ಹೀಗಾಗಿ, ಇಲ್ಲಿನ ಶಿಕ್ಷಣ ಅಧೋಗತಿಗೆ ಇಳಿದಿದೆ ಅಂತಾ ಹಲವು ಪಾಲಕರು ಬಿಇಓ ಗೆ ಲಿಖಿತವಾಗಿ ದೂರು ನೀಡಿದ್ದಾರೆ. SDMC ಸಮಿತಿ ಆಯ್ಕೆ ಅದ್ವಾನ..? ಅಸಲು, ಆ ಪ್ರೌಢಶಾಲೆಯಲ್ಲಿ ಕಲಿಯುತ್ತಿರೋ ವಿದ್ಯಾರ್ಥಿಗಳ ಪಾಲಕರು ಸಭೆ ಮಾಡಿ, SDMC...

Post
ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

ಬೆಡಸಗಾಂವನಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಬಿದ್ದ ಮರ..!

Tree Fell on a Vehicle; ಮುಂಡಗೋಡ ತಾಲೂಕಿನ ಬೆಡಸಗಾಂವ್ ನಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನದ ಮೇಲಿನ ಮರ ಬಿದ್ದಿದೆ. ವಾಹನದಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕರು ಇದ್ದರೂ ಅದೃಷ್ಟವಶಾತ್ ಯಾರಿಗೂ ಅನಾಹುತ ಸಂಭವಿಸಿಲ್ಲ. ಬೆಡಸಗಾಂವನ ವಿಜಯ ನಾಯ್ಕ್ ಎಂಬುವವರು ಮರ ಮುರಿದು ಬಿಳುವ ಅನುಮಾನದಿಂದ, ಮೊದಲೇ ವಿದ್ಯುತ್ ಸಂಪರ್ಕ್ ಕಡಿತಗೊಳಿಸಿದ್ದರು‌. ಹೀಗಾಗಿ, ಮರದ ಜೊತೆ ವಿದ್ಯುತ್ ತಂತಿಯೂ ಬಿದ್ದರೂ ಏನೂ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ👉ಮುಂಡಗೋಡ ಠಾಣೆಯಲ್ಲಿ ಏಜೇಂಟರುಗಳ ಹಾವಳಿ ಇಲ್ಲ, ನಿಮಗೆ ಕಂಡುಬಂದ್ರೆ ಅಂತವರ ಮಾಹಿತಿ...

error: Content is protected !!